Thursday, January 28, 2010

Sankatamochana Hanuman mantra

बाल समय रवि भक्षी लियो तब , तिनाहू लोक भयो अंधियारों
ताहि सो त्रास भयो जगा को , यह संकट काहू सो जात न टारो
देवन आनी करी बिनती तब , छाड़ी दियो रवि कष्ट निवारो
को नहीं जानता है जगा मे कपि , संकट मोचना नाम तिहारो II १II


बाली की त्रास कपीसा बसै गिरी , जात महाप्रभु पंथ निहारो
चोकी महामुनि साप दियो तब , चाहिए कौन बिचार बिचारो
के द्विजा रूप लिवाय महाप्रभु , सो तुम दास के सोके निवारो
को नहीं जानता है जग मे कपि , संकट मोचन नाम तिहारो II२ II

अंगद के संग लेने गये सिय , खोज कपीसा यह बैन उचारो
जीवत न बचिहो हम सौ जू बिना सुधि लाये इहाँ पगुधारो
हेरी थके तट सिन्धु सबै तब , लाय सिया सुधि प्रान उबारो
को नहीं जानता है जग मे कपि , संकट मोचन नाम तिहारो II३II

रावन त्रास दई सिय को तब ,राक्षसी सो काही सोका निवारो
ताहि समय हनुमान महाप्रभु जाया महा रजनीचर मारो
चाहत सिय असोक सो आगि सु प्रभु मुद्रिका सोका निवारो
को नहीं जानता है जग मे कपि , संकट मोचन नाम तिहारो II४II

बान लग्यो उर लछिमन के तबु प्राण तजे सुत रावन मारो
लै गृह वैध्य सुषेन समेटा तबै गिरी द्रोन सु बीरा उपारो
लानी सजीवन हाथ दई तब लछिमन को तुम प्राण उबारो
को नहीं जानता है जग मे कपि , संकट मोचन नाम तिहारो II५II

रावन जुध अजान कियो तब , नागा की फ़ास सबै सिर डारो
श्रीरघुनाथ समेत सबै दल मोहे भयो यह संकट भारो
आनि खगेसा तबै हनुमान जू , बंधन काटी सुत्रसा निवारो
को नहीं जानता है जग मे कपि , संकट मोचन नाम तिहारो II६II

बंधू समेत जबै अहिरावण लै रघुनाथ पताल सिधारो
देबिही पूजी भली विधि सो बलि देऊ सबै मिली बिचारो
जाय सहाय भयो तब ही अहिरावण सैन्य समेत सम्हारो
को नहीं जानता है जग मे कपि , संकट मोचन नाम तिहारो II७II

काज किए बड़ देवन के प्रभु बीरा महाप्रभु देखिये बिचारो
कोना सो संकट मोर गरीबको जो तुमसो नहीं जात है टारो
बैगी हरो हनुमान महाप्रभु जो कछु संकट होया हमारो
को नहीं जानता है जग मे कपि , संकट मोचन नाम तिहारो II८II

लाल देह लाली लसों अरु धरी लाल लंगूर
बज्र देह दानव दलन, जय जय जय कपि सुर

Baala samai ravi bhaksha liyo, taba teenahu loka bhayo andhiyaaro
Taahi so traasa bhayo jagako, Yaha sankata kaahu so jaata na taaro
Dewan-aani kari binatee, taba chaari diyo Ravi kashta niwaaro
Ko nahi jaanata hai jaga may, Kapi sankat mochan naam tihaaro

Baali ki traasa kapeesa basai giri jaata mahaa prabhu pantha nihaaro
Chownkee maha muni sraapa diyo, taba chaahiyay kowna bichaar bichaaro
Lai dwija roopa liwaaya mahaa, prabhu so tuma daasa kay shoka niwaaro
Ko nahi jaanata hai jaga may kapi sankat mochan naam tihaaro

Angad kay sanga layna gayay, siya khoja kapisha yaha baina uchaaro
Jeewata-na bachihow hum-so, jubina sudhi laayi-ihaa paga dhaaro
Hayri thaki tatta sindhu sabai, taba laayi siyaa sudhi praana ubaaro
Ko nahi jaanata hai jaga may kapi sankat mochan naam tihaaro

Rawana traasa-dayi siya ko, saba raakshashi so kahi shoka nivaaro
Taahi samaya hanumana mahaa prabhu, jaaya mahaaraj nicharamaaro
Chaahita-siya ashoka so-aagi, soo-dai prabhu mudrika soka niwaaro
Ko nahi jaanata hai jaga may kapi sankat mochan naam tihaaro

Baanlagyo ura Laksmana kay, taba praana tajay suta rawana maaro
Lai-graha vaidya sushen sameta, tabahi giri drona su beera ubaaro
Aani sanjeewana haatha dayay, taba lakshkmana kay tuma praana ubaaro
Ko nahi jaanata hai jaga may kapi sankat mochan naam tihaaro

Rawana juddha ajaana kiyo, taba naaga ki phaasa sabai sira daaro
Sri Raghunatha sameta sabai, dala-moha bhayo yaha sankat bhaaro
Aani khagesha tabai hanumana-ju, bandhana kaati sutraasa niwaaro
Ko nahi jaanata hai jaga may kapi sankat mochan naam tihaaro

Bandhu sameta jabai–ahirawana, lay raghunatha pataala sidhaaro
Devihi puji bhali vidhi, so-bali daywu sabai mili mantra vichaaro
Jaayi sahaayi bhayo tabahi, ahi-rawana sainya samet sanghaaro
Ko nahi jaanata hai jaga may kapi sankat mochan naam tihaaro

Kaaja kiyay bara daywana kay, tuma beera mahaa prabhu dekhi bichaaro
Kowna so sankata mora gariba, ko-jo tuuma so nahin jaata hai taaro
Baygi haro hanumana maha prabhu, so-kachu sankat hoya hamaaro
Ko nahi jaanata hai jaga may kapi sankat mochan naam tihaaro



Laal Deha Laalee Lasay, Aru Dhari Laala Langoora
Bajra Deha Daanawa Dalana, Jai Jai Jai kapi Soora.





Sunday, January 24, 2010

Shivashtottara shatanaamavali

ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶ೦ಭವೇ ನಮಃ
ಓಂ ಪಿನಾಕಿನೆ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಯ ನಮಃ
ಓಂ ಕಪರ್ದಿನೆ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶ೦ಕರಾಯ ನಮಃ
ಓಂ ಶೂಲಪಾಣಯೇ ನಮಃ
ಓಂ ಖಟ್ವಾ೦ಗಿನೆ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅ೦ಬಿಕಾನಾಥಾಯ ನಮಃ
ಓಂ ಶ್ರೀಕ೦ಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶ್ವರಾಯ ನಮಃ
ಓಂ ತ್ರಿಲೂಕೆಶಾಯ ನಮಃ
ಓಂ ಶಿತಿಕ೦ಠಾಯ ನಮಃ

ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೆ ನಮಃ
ಓಂ ಕುಮಾರಯೇ ನಮಃ
ಓಂ ಅ೦ಧಕಾಸುರ ಸೂದಾನಾಯ ನಮಃ
ಓಂ ಗ೦ಗಾಧರಾಯ ನಮಃ
ಓಂ ಲಲಾತಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕೈಲಾಸವಾಸಿನೆ ನಮಃ
ಓಂ ಕವಚಿನೇ ನಮಃ
ಓಂ ಕ ಥೋರಾಯ ನಮಃ
ಓಂ ತ್ರಿಪುರಾನ್ತಕಾಯ ನಮಃ
ಓಂ ವೃಷಾ೦ಕಾಯ ನಮಃ
ಓಂ ವೃಷಭಾರೂಢಯಾ ನಮಃ
ಓಂ ಭಸ್ಮೂದ್ದೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ
ಓಂ ಸ್ವರಮಯಾಯ ನಮಃ
ಓಂ ತ್ರಯಿಮುರ್ತೆಯೇ ನಮಃ
ಓಂ ಅನಿಶ್ವರಾಯ ನಮಃ

ಓಂ ಸ್ವರಜ್ಞಾಯಾ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮ ಸೂರ್ಯಗ್ನಿಲೋಚನಾಯ ನಮಃ
ಓಂ ಹವಿಷೆ ನಮಃ
ಓಂ ಯಜ್ಞಮಯಾಯ ನಮಃ
ಓಂ ಸೋಮಾಯ ನಮಃ
ಓಂ ಪ೦ಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವಿರಭಾದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೆ ನಮಃ
ಓಂ ದುರಧರಾಷಯಾ ನಮಃ
ಓಂ ಗಿರಿಶಾಯ ನಮಃ
ಓ೦ ಗಿರಿಷಾಯ ನಮಃ
ಓಂ ಅನಘಾಯ ನಮಃ
ಓಂ ಭುಜ೦ಗಭುಷಣಾಯಾ ನಮಃ
ಓಂ ಭರಾಗಯಾ ನಮಃ
ಓಂ ಗಿರಿಧ್ವನೆ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕ್ರುತ್ತಿವಾಸನೆ ನಮಃ
ಓಂ ಪುರಾರಾತನೆ ನಮಃ

ಓಂ ಭಗವತೇ ನಮಃ
ಓಂ ಪ್ರಮಥಾಧಿಪಾಯ ನಮಃ
ಓಂ ಮ್ರುತ್ಯು೦ಜಯಾಯ ನಮಃ
ಓಂ ಸುಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೆ ನಮಃ
ಓಂ ಜಗದ್ಗುರುವೆ ನಮಃ
ಓಂ ವ್ಯೂಮಕೆಶಾಯ ನಮಃ
ಓಂ ಮಹಾಸೇನಜನಕಾಯ ನಮಃ
ಓಂ ಚಾರೂವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ
ಓಂ ಸ್ಥಾಣ ವೆ ನಮಃ
ಓಂ ಅಹಿರುಬಧ್ಯ್ನಯ ನಮಃ
ಓಂ ದಿಗ೦ಬರಾಯ ನಮಃ
ಓಂ ಅಷ್ಟ ಮುರ್ತೆಯೇ ನಮಃ
ಓಂ ಅನೆಕಾತ್ಮನೆ ನಮಃ
ಓಂ ಸಾತ್ವಿ ಕಾಯ ನಮಃ
ಓಂ ಶುದ್ಧ ವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖನ್ಡಪರಶವೇ ನಮಃ
ಓಂ ಅಜಾಯ ನಮಃ
ಪಂ ಪಾಶವಿಮೂಚಕಾಯ ನಮಃ
ಓಂ ಮೃಧಾಯ ನಮಃ

ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಭಗನೆತ್ರಭಿದೆ ನಮಃ
ಓಂ ಅವ್ಯಕ್ತಾಯ ನಮಃ
ಓಂ ದಕ್ಷಾದ್ವಾರಹರಾಯ ನಮಃ
ಓಂ ಹರಾಯ ನಮಃ
ಓಂ ಪೂಷದನ್ತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ತ್ರಪದೆ ನಮಃ
ಓಂ ಅಪವರ್ಗಪ್ರದಾಯ ನಮಃ
ಓಂ ಅನನ್ತಾಯ ನಮಃ
ಓಂ ತಾರಕಾಯ ನಮಃ '
ಓಂ ಪರಮೆಶ್ವರಾಯ ನಮಃ

IN English:

OM Sarvamayaya Namaha
OM ThrayiMurtaye Namaha
OM Anishvaraya Namaha
OM SarvaGnyaya Namaha
OM Paramatmane Namaha
OM SomaSuryagnilochanaya Namaha
OM Havishhe Namaha
OM YaGnyamayaya Namaha
OM Somaya Namaha
OM Panchavaktraya Namaha
OM Sadashivaya Namaha
OM Vishveshvaraya Namaha
OM Virabhadraya Namaha
OM GaNanathaya Namaha
OM Prajapathaye Namaha
OM HiranyaRetase Namaha
OM Durdharshhaya Namaha
OM Girishaya Namaha
OM Girisaya Namaha
OM Anaghaya Namaha
OM BhujangaBhushhanaya Namaha
OM Bhargaya Namaha
OM Giridhanvane Namaha
OM Giripriyaya Namaha
OM Kruttivasase Namaha
OM Purarataye Namaha
OM Bhagavate Namaha
OM Pramdhadhipaya Namaha
OM Mrityunjayaya Namaha
OM Sukshmatanave Namaha
OM Jagadvyapine Namaha
OM Jagadgurave Namaha
OM Vyomakeshaya Namaha
OM MahasenaJanakaya Namaha
OM Charuvikramaya Namaha
OM Rudraya Namaha
OM Bhutapataye Namaha
OM SthaNave Namaha
OM Ahirbudhnyaya Namaha
OM DigaMbaraya Namaha
OM AshhTamurtaye Namaha
OM Anekatmane Namaha
OM Satvikaya Namaha
OM Shuddavigrahaya Namaha
OM Shashvataya Namaha
OM KhaNdaparashave Namaha
OM Ajaya Namaha
OM Pashavimochakaya Namaha
OM MriDaya Namaha
OM Pashupataye Namaha
OM Devaya Namaha
OM Mahadevaya Namaha
OM Avyayaya Namaha
OM Haraye Namaha
OM Bhaganetrabhide Namaha
OM Avyaktaya Namaha
OM Sahasraskaya Namaha
OM Sahasrapade Namaha
OM Apavargapradaya Namaha
OM Anantaya Namaha
OM Tarakaya Namaha
OM Parameshvaraya Namaha



Audio Link:
http://www.youtube.com/watch?v=OwrZ8aJBcyA&feature=related
(Audio & video by hindudevotional blog)


Wednesday, January 20, 2010

Sri Raghavendra ashtottara shatanaamavali

ಓಂ ಸ್ವವಾಗ್ದೇವತಾ ಸರಿಸದ್ಭಕ್ತ ವಿಮಲೀಕತ್ರೆ೯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಸಕಲ ಪ್ರದಾತ್ರೆ ನಮಃ
ಓಂ ಭಕ್ತಾಘಸ೦ಭೆದನ ವೃಷ್ಟಿವಜ್ರಾಯ ನಮಃ
ಓಂ ಕ್ಷಮಾ ಸುರೆ೦ದ್ರಾಯ ನಮಃ
ಓಂ ಹರಿಪಾದ ಕ೦ಜನಿಶೇವಣಾಲ್ಲಬ್ದ ಸಮಸ್ತ ಸ೦ಪದೇ ನಮಃ
ಓಂ ದೇವಸ್ವಭಾವಾಯ ನಮಃ
ಓಂ ದಿವಿಜದ್ರುಮಾಯ ನಮಃ
ಓಂ ಇಷ್ಟಪ್ರದಾತ್ರೆ ನಮಃ
ಓಂ ಭವದು:ಖತೂಲಸ೦ಘಾಗ್ನಿಚಯಾ೯ಯನಮಃ
ಓಂ ಸುಖ ಧೈಯ೯ಶಾಲಿನೇ ನಮಃ
ಓಂ ಸಮಸ್ತದುಷ್ಟಗ್ರಹನಿಗ್ರಹೇಶಾಯಾ ನಮಃ
ಓಂ ದುರತ್ಯಯೂಪಪ್ಲವಸಿಂಧು ಸೇತವೆ ನಮಃ
ಓಂ ನಿರಸ್ತ ದೂಷಾಯನಮಃ
ಓಂ ನಿರವದ್ಯವೆಶಾಯ ನಮಃ
ಓಂ ಪ್ರತ್ಯಥಿ೯ಮೂಕತ್ವನಿದಾನಭಾಷಾಯ ನಮಃ
ಓಂ ವಿದ್ವತ್ಪರೀಜ್ಞೆಯಮಹಾವಿಶೆಷಾಯ ನಮಃ
ಓಂ ವಾಗ್ವೈಖರಿನಿಜಿ೯ತ ಭವ್ಯಶೇಷಾಯ ನಮಃ
ಓಂ ಸ೦ತಾನಸ೦ಪತ್ಪರಿಶುದ್ದ ಭಕ್ತಿವಿಜ್ಞಾನವಾಗ್ತೆಹಸೂಪಾಟವಾದಿದಾತ್ರೆ ನಮಃ
ಓಂ ಶರೀರೋತ್ಥ ಸಮಸ್ತ ದೋಷಹ೦ತ್ರೇ ನಮಃ
ಓಂ ಶ್ರೀ ಗುರುರಾಘವೇಂದ್ರಾಯ ನಮಃ
ಓಂ ತಿರಸ್ಕೃತ ಸುರನದಿಜಲಪಾದೂದಕ ಮಹಿಮವತೆ ನಮಃ

ಓಂ ದುಸ್ತಾಪತ್ರಯನಾಶನಾಯ ನಮಃ
ಓಂ ಮಹಾವ೦ದ್ಯಾಸುಪುತ್ರಪ್ರದಾಯ ನಮಃ
ಓಂ ವ್ಯ೦ಗಸ್ವ೦ಗ ಸಮೃದ್ದಿದಾಯ ನಮಃ
ಓಂ ದುರಿತಕಾನನ ದಾವಭುಸ್ವಭಕ್ತದಶ೯ನಾಯ ನಮಃ
ಓಂ ಸರ್ವತಂತ್ರ ಸ್ವತ೦ತ್ರಾಯ ನಮಃ
ಓಂ ಶ್ರೀ ಮಧ್ವಮತ ವಧ೯ನಾಯ ನಮಃ
ಓಂ ವಿಜಿಯಿ೦ದ್ರ ಕರಾಬ್ಜೂತ್ಥಸುಧೀಂದ್ರ ವರಪುತ್ರಕಾಯ ನಮಃ
ಓಂ ಯತಿರಾಜೇ ನಮಃ
ಓಂ ಗುರುವೇ ನಮಃ
ಓಂ ಭಯಾಪಹಾಯ ನಮಃ
ಓಂ ಜ್ಞಾನಭಕ್ತಿಸುಪುತ್ರಾಯಯ೯ಶ:ಶ್ರೀಪುಣ್ಯವಧ೯ನಾಯ ನಮಃ
ಓಂ ಪ್ರತಿವಾದಿ ಜಯಸ್ವಾ೦ತಭೇದಚಿಹ್ನಾದರಾಯ ನಮಃ
ಓಂ ಸರ್ವವಿದ್ಯಾಪ್ರವಿಣಾಯ ನಮಃ
ಓಂ ಅಪರೂಕ್ಷಿಕೃತ ಶ್ರೀಶಾಯ ನಮಃ
ಓಂ ಸಮುಪೆಕ್ಷಿತ ಪ್ರದಾತೆ ನಮಃ
ಓಂ ದಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾ೦ಕಿತಾಯ ನಮಃ
ಓಂ ಅಜ್ಞಾನ ವಿಸ್ಮೃತಿ
ಭ್ರಾ೦ತಿಸ೦ಶಯಾಪಸ್ಮೃತಿಕ್ಷ ಯಾದಿದೂಷನಾಶಕಾಯ ನಮಃ
ಓಂ ಅಷ್ಟಾಕ್ಷರಜಪೇಷ್ಟಥ೯ಪ್ರದಾತೆ ನಮಃ
ಓಂ ಆತ್ಮಾತ್ಮಿಯ ಸಮುದ್ಭವಕಾಯಜದೋಷಹ೦ತ್ರೆ ನಮಃ
ಓಂ ಸರ್ವಪುಮಥ೯ಪ್ರದಾತ್ರೆ ನಮಃ
ಓಂ ಕಾಲತ್ರಯ ಪ್ರಾಥ೯ನಕತ್ರೈಹಿಕಾಮುಸ್ಮಿಕ ಸರ್ವೆಷ್ಟ ಪ್ರದಾತ್ರೆ ನಮಃ



ಓಂ ಅಗಮ್ಯ ಮಹಿಮ್ನೇ ನಮಃ
ಓಂ ಮಹಾಯಶಸೆ ನಮಃ
ಓಂ ಮಧ್ವಮತದುಗ್ದಾಬ್ದಿಚಂದ್ರಾಯ ನಮಃ
ಓಂ ಅನಘಾಯ ನಮಃ
ಓಂ ಯಥಾಶಕ್ತಿ ಪ್ರದಕ್ಷಿಣ ಕತೃ೯ಸರ್ವಯಾತ್ರಾ ಫಲದಾತ್ರೆ ನಮಃ
ಓಂ ಶಿರೂಧಾರಣ ಸರ್ವತೀರ್ಥ
ಸ್ನಾನಫಲದಾತ ತೃಸ್ವವೃ೦ದಾವನಗತಜಲಾಯ ನಮಃ
ಓಂ ಕರಣಸರ್ವಾಭಿಷ್ಟದಾತ್ರೆ ನಮಃ
ಓಂ ಸ೦ಕಿತ೯ನೆನ ವೆದಾದ್ಯಥ೯ಜ್ಞಾನ ದಾತ್ರೆ ನಮಃ
ಓ ಸ೦ಸಾರಮಗ್ನ ಜನೂದ್ಧಾರಕತ್ರೆ೯ ನಮಃ
ಓಂ ಕುಷ್ಟಾದಿ ರೋಗನಿವತ೯ಕಾಯ ನಮಃ
ಓಂ ಅ೦ಧದಿವ್ಯದೃಷ್ಟಿ ದಾತ್ರೆ ನಮಃ
ಓಂ ಏಡಮುಕ ವಾಕ್ಪತಿತ್ವ ಪ್ರದಾತ್ರೆ ನಮಃ
ಓಂ ಪೂಣಾ೯ಯ: ಪ್ರದಾತೆ ನಮಃ
ಓಂ ಪೂರ್ಣಸ೦ಪತ್ತಿದಾತ್ರೆ ನಮಃ
ಓಂ ಕುಕ್ಷಿಗತಸರ್ವದೂಶಘ್ನೆ ನಮಃ
ಓಂ ಪ೦ಗುಖ೦ಜಸಮಿಚಿನಾವಯುವದಾತ್ರೆ ನಮಃ
ಪಂ ಭೂತ ಪ್ರೇತ ಪಿಶಾಚಾದಿ ಪಿದಾಘ್ನೆ ನಮಃ
ಓಂ ದೀಪಸ೦ಯೋಜನಾದ್ ಜ್ಞಾನಪುತ್ರದಾತ್ರೆ ನಮಃ
ಓಂ ದಿವ್ಯ ಜ್ಞಾನ ಭಕ್ತ್ಯಾದಿ ವಧ೯ನಾಯ ನಮಃ
ಓಂ ಸರ್ವಾಭಿಷ್ಟದಾಯ ನಮಃ
ಓಂ ರಾಜ ಚೋರ ಮಹಾವ್ಯಾಘ್ರಸರ್ಪ ನಕ್ರಾದಿಪಿಡಾಗ್ನೆ ನಮಃ
ಓಂ ಸ್ವಸ್ತೋತ್ರ ಪಾಠನೆಷ್ಟಥ೯ ಸಮೃದ್ದಿದಾಯ ನಮಃ
ಓಂ ಉದ್ಯತ್ಪ್ರದ್ಯೋತನನ್ಯೂತಧರ್ಮಕೋಮಾ೯ಸನಸ್ಥಿತಾಯ ನಮಃ
ಓಂ ಖದ್ಯ ಖದ್ಯೂತನದ್ಯೂತಪ್ರತಾಪಾಯ ನಮಃ
ಓಂ ಶ್ರೀರಾಮ ಮಾನಸಾಯ ನಮಃ

ಓಂ ಧೃತಕಾಶಾಯವಸನಾಯ ನಮಃ
ಓಂ ತುಳಸಿಹಾರ ವಕ್ಷಸೆ ನಮಃ
ಓಂ ದೋದ೯೦ಡ ವಿಲಸದ್ದ೦ಡಕಮ೦ಡಲುವಿರಾಜಿತಾಯ ನಮಃ
ಓಂ ಅಭಯಜ್ಞಾನ ಮುದ್ರಾಕ್ಷಮಾಲಾಶಿಲಕರಾ೦ಬುಜಾಯ ನಮಃ
ಓಂ ಯೊಗೆ೦ದ್ರ ಮಧ್ಯಪಾದಾಬ್ಜಯ ನಮಃ
ಓಂ ಪಾಪಾದ್ರಿಪಾಟನ ವಜ್ರಾಯ ನಮಃ
ಓಂ ಕ್ಷಮಾಸುರಗಣಾಧಿಶಾಯ ನಮಃ
ಓಂ ಹರಿಸೇವಾಬ್ಧ ಸರ್ವ ಸ೦ಪದೆ ನಮಃ
ಓಂ ತತ್ವ ಪ್ರದಶ೯ಕಾಯ ನಮಃ
ಓಂ ಇಷ್ಟಪದಾನ ಕಲ್ಪದ್ರುಮಾಯ ನಮಃ
ಓಂ ಶ್ರುತ್ಯಥ೯ಭೋಧಕಾಯ ನಮಃ
ಓಂ ಭವ್ಯಕೃತೇ ನಮಃ
ಓಂ ಬಹುವಾದಿ ವಿಜಯಿನೆ ನಮಃ
ಓಂ ಪುಣ್ಯವಧ೯ನಪಾದಾಬ್ಜಾಭಿಷೇಕಜಲಸ೦ಚಯಾಯ ನಮಃ
ಓಂ ದ್ಯುನ ದಿನತತುಲ್ಯ ಸದ್ಗುಣಾಯ ನಮಃ
ಓಂ ಭಕ್ತಾಘವಿದ್ವ೦ಸಕರ ನಿಜಮುರ್ತಿಪ್ರದಶ೯ಕಾಯ ನಮಃ
ಓಂ ಜಗದ್ಗುರುವೆ ನಮಃ
ಓಂ ಕೃಪಾನಿಧಯೇ ನಮಃ
ಓಂ ಸರ್ವಶಾಸ್ತ್ರ ವಿಶಾರದಯ ನಮಃ
ಓಂ ನಿಖಿಲೆ೦ದ್ರಿಯ ದೋಷಘ್ನೆ ನಮಃ
ಓಂ ಅಷ್ಟಾಕ್ಷರ ಮನೂದಿತಾಯ ನಮಃ
ಓಂ ಸರ್ವಸೌಖ್ಯಕೃತೇ ನಮಃ
ಓಂ ಮೃತಪೂತ ಪ್ರಾಣದಾತ್ರೆ ನಮಃ
ಓಂ ವೇದಿಸ್ಥ ಪುರತೂಜ್ಜಿವಿನೆ ನಮಃ
ಓಂ ವಹ್ನಿಸ್ಥಮಾಲಿಕೋದ್ಧತ್ರೆ೯ ನಮಃ
ಓಂ ಸಮಗ್ರಟಿಕಾವ್ಯಾಖ್ಯಾತ್ರೆ ನಮಃ


ಓಂ ಭಾಟ್ಟಸ೦ಗ್ರಹಕೃತೇ ನಮಃ
ಓಂ ಸುಧಾಪರಿಮಳೋದ್ಧತ್ರೆ೯ ನಮಃ
ಓಂ ಅಪಸ್ಮಾರಾಪಹತ್ರೆ೯ ನಮಃ
ಓಂ ಉಪನಿಷ್ಟ್ಖ೦ಡಾಥ೯ಕೃತೇ ನಮಃ
ಓಂ ಋಗ್ವ್ಯಾಖ್ಯಾನ ಕೃದಾಚಾಯಾ೯ಯ ನಮಃ
ಓಂ ಮಂತ್ರಾಲಯನಿವಾಸಿನೆ ನಮಃ
ಓಂ ನ್ಯಾಯಮುಕ್ತಾ ವಲಿಕತ್ರ೯ ನಮಃ
ಓಂ ಚಂದ್ರಿಕಾವ್ಯಾಖ್ಯಾ ಕತ್ರೆ೯ ನಮಃ
ಓಂ ಸುತ೦ತ್ರದಿಪಿಕಾಕತ್ರೆ೯ ನಮಃ
ಓಂ ಗೀತಾಥ೯ಸ೦ಗ್ರಹ ಕೃತೇ ನಮಃ


ಓಂ ಸಿದ್ಧಾಥೌ೯ ಗುರುವಾಸರೆ ಹರಿದಿನೆ ಶ್ರೀ ಶ್ರಾವಣೆಮಾಸಿಕೆ ಪಕ್ಷೆ ಚೇ೦ದು ವಿವಧ೯ನೆ ಶುಭದಿನೆ ಶ್ರೀರಾಘವೇಂದ್ರಾಪಿ೯ತಾ .
ರಾಮಾಯ೯ಸ್ಯ ಸುತೆನ ಮಂತ್ರ ಸದನೇ ಶ್ರೀ ರಾಘವೇಂದ್ರಾಪಿ೯ತಾ .
ವೇದವ್ಯಾಸ ಸುನಾಮಕೆನ ಚ ಗುರೋ: ಪ್ರೀತ್ಯೈ ಕೃತ೦ ಶ್ರೀಶಯೂ:
ಏತಾನ್ಯಷ್ಟೂತ್ತರ ಶತನಾಮಾನಿ ಶ್ರೀ ಶ್ರೀ ರಾಘವೇಂದ್ರ ಗುರುಸ್ತೋತ್ರ ಕವಚಯೋ : ಶ್ರೀಮದಪ್ಪಣಾಚಾಯ೯ ಕೃತಯೂ:
ಸ್ಥಿತಾನ್ನೇವಾಲೂಡ್ಯ ಏಕಿ ಕೃತಾನಿ ನ ಸ್ವಕಪೂಲಕಲ್ಪಿತ ನವನಾಮೈಕಮಪಿ

ಇತಿ ಶ್ರೀರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ .

Tuesday, January 19, 2010

SriRudra dwadasha naama stotram

ಪ್ರಥಮ೦ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ
ತೃತಿಯಂ ಶ೦ಕರ೦ ಪ್ರೋಕ್ತ೦ ಚತುಥ೯೦ ವೃಷಭಧ್ವಜಮ II೧II

ಪ೦ಚಮ೦ ಕೃತ್ತಿವಾಸ೦ ಚ ಷಷ್ಟ೦ ಕಾಮಾ೦ಗನಾಶನಮ
ಸಪ್ತಮ೦ ದೇವದೇವೇಶಂ ಶ್ರೀಕ೦ಠ೦ ಚಾಷ್ಥಮ೦ ತಥಾ II೨ II

ನವಮ೦ ತು ಹರ೦ ದೇವ೦ ಪಾವ೯ತಿಪತಿಮ
ರುದ್ರಮೇಕಾದಶ೦ ಪ್ರೋಕ್ತ೦ ದ್ವಾದಶ೦ ಶಿವಮುಚ್ಯತೆ II೩ II

ಏತದ್ದ್ವಾದಶ ನಾಮಾನಿ ತ್ರಿಸ೦ಧ್ಯ೦ ಯ: ಪಠನ್ನರ:
ಗೋಘ್ನ ಶ್ಚೈವ ಕೃತಘ್ನಶ್ಚ ಭ್ರುಣಹಾ ಗುರುತಲ್ಪಗ: II೪ II

ಸ್ತ್ರಿಬಾಲಘಾತಕ ಶ್ಚೈವ ಸುರಾಪೂ ವೃಷಲಿಪತಿ:
ಸರ್ವ೦ ನಾಶಯತೀ ಪಾಪ೦ ಶಿವಲೋಕ೦ ಸ ಗಚ್ಚತಿ II೫II

ಶುದ್ಧ ಸ್ಪಟಿಕಸ೦ಕಾಶ೦ ತ್ರಿನೆತ್ರ೦ ಚಂದ್ರಶೇಖರಮ
ಇಂದು ಮ೦ಡಲ ಮಧ್ಯಸ್ಥ೦ ವಂದೇ ದೇವ ಸದಾಶಿವಂ II೬ II


IIಇತಿ ಶ್ರೀರುದ್ರ ದ್ವಾದಶನಾಮ ಸ್ತೋತ್ರಂ ಸ೦ಪೂಣ೯೦ II

Pashupatiya Tooramma

ಪಶುಪತಿಯ ತೋರಮ್ಮ ಅಮ್ಮ ಪಶುಪತಿಯ ತೋರಮ್ಮ
ವಿಶ್ವ ಸವಿದ ರು೦ಡಮಾಲನ ತ್ರಿಭುವನಪಾಲನ
ನೀಹಸನಾಗಿ ತೋರಮ್ಮ
ಮೈನಾಕ ನ೦ದನೆ ಮಾಡುವೆನು ವ೦ದನೆ

ಮನೋನಿಯಾಮಕನ ಮಾಡುವೆನು ವ೦ದನೆ
ಮನೋನಿಯಾಮಕನ ಮುನಿವ೦ದಿತನ II೧II

ಮತಿಯ ಕೊಡುವೆ ನೀ ಹಿತದಿ೦ದ ನೋಡುವೆ
ಪತಿತ ಪಾವನ ಮೃತ್ಯು೦ಜಯನ II೨ II

ತ್ರಿಜಗ ಪೂಜಿತ ಉಮೆ ಪೋಗಳುವೆನಮ್ಮ
ವಿಜಯವಿಠಲನ ನಿಜವನರಿತವನ II3II


PaShupaTiya ToramMa amma PaShupaTiya toraMma
viShwa savida rundamaaLana triBhuvanaPaalana
nihasaNaagi ToraMMa
maInaka nadane Maaduvenu vandane

maNoniyaamakana MaaDuvenu VAndane
Manoniyaamakana MuNivanditana 1

matiya KoDUve ni Hitadinda NoDUve
patita paavana MRutunjayana 2

trijaga poojita Ume PoogaLuvenamma
vijayaviThalana nijavaritavana 3

Monday, January 11, 2010

Hanumana Matave Hariya

ಹನುಮನ ಮತವೆ ಹರಿಯ ಮತವೂ
ಹರಿಯ ಮತವೆ ಹನುಮನ ಮತವೂ

ಹನುಮನ ನ೦ಬಿದ ಸುಗ್ರೀವ ಗೆದ್ದ
ಹನುಮನ ನ೦ಬದ ವಾಲಿಯು ಬಿದ್ದ II1II

ಹನುಮನ ನ೦ಬಿದ ವಿಭೀಷಣ ಗೆದ್ದ
ಹನುಮನ ನ೦ಬದ ರಾವಣ ಬಿದ್ದ II2 II

ಹನುಮ ಪುರಂದರ ವಿಠಲನ ದಾಸ
ಪುರಂದರವಿಠಲನು ಹನುಮನೂಳ್ವಾಸ II 3II



Hanumana MAtaVe HariYa MatavU
HariYa Matave HaNuMana MatavU

HanuMana NAmBIDa SuGRIVa GEdda
HanuMana NAmbaDa Vaaliyu BIdda

HAnumaNa NambiDa VIBHishaNa gedda
HanumNa NAmbada RavaNa bidda

Hanuma purandaravithalana Daasa
PurandaraVithala Hanumanoolvaasa.

Banda Krishna Chandadi Banda Noode

ಬಂದ ಕೃಷ್ಣ ಛಂದದಿಂದ ಬಂದ ನೋಡೆ
ಗೋಪವೃಂದದಿ೦ದಾ ನ೦ದಿಸುತ ಬಂದ ನೋಡೆ

Banda krishna chandadi banda Noode

goopavrundindaa nandisuta noode
ಗೋವ ಮೇವ ನೀವ ದೇವ ಬಂದ ನೋಡೆ

ದೇವತಾ ವಾದ್ಯಗಳಿಂದ ಬಂದ ನೋಡೆ ೧


goova meeva niva deva banda noode

deevata vaadyagalinda banda noode

ಪಾಪ ಪೂಪು ಗೋಪ ರೂಪ ಬಂದ ನೋಡೆ

ತಾಪ ಲೋಪ ಲೇಪ ಲೋಪಾ ಬಂದ ನೋಡೆ ೨

paapa poopu goopa rupa banda noode

taapa loopa lepa loopa banda noode
ಭಾಸುರ ಸುಖ ಸೂಸುತ ಬಂದ ನೋಡೆ

ವಾಸುದೇವ ವಿಠಲನ ತಾ ಬಂದ ನೋಡೆ ೩

bhaasura sukha soosuta banda noode
vaasudeva vithalana taa banda noode

Tuesday, January 5, 2010

Krishna Ni beegane Baaro

ಕೃಷ್ಣ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೇ ತೋರೋ

ಹುಟ್ಟಿದೂ ಮಧುರೆಲಿ ಬೆಳೆದಿದ್ದು ಗೋಕುಲ
ಜಲಕ್ರಿ ಡೆಯಾಡಿದ್ದು ಯಮುನೆಯಾ ತೀರ

ಕಾಶಿ ಪಿತಾ೦ಬರ ಕೈಯಲಿ ಕೊಳಲು
ಪೂಸಿದ ಶ್ರೀಗಂಧ ಮೈಯಳಗಮ್ಮ

ಉಡಿಯಲಿ ಉಡಿಗೆಜ್ಜೆ ಬೆರಳಲಿ ಉ೦ಗುರ
ಕೊರಳಲಿ ಹಾಕಿದ ಹುಲಿಯುಗುರಮ್ಮ

ತಾಯಿಗೆ ಬಾಯಲಿ ಜಗವನ್ನೇ ತೋರಿದ
ಜಗದೊದ್ಧರಕ ನಮ್ಮ ಉಡುಪಿಯ ಶ್ರೀಕೃಷ್ಣ


KRishna Ni Begane Baaro
Begane Baaro MUkhavanne Tooro

huttidu madhureli belididu gokula
jalakride yadiddu yamuneyaa tiira

kaashi pitambara kaiyalli kolalu
poosida srigandha maiyalagamma

udiyai udigejje beralali ugura
koralali haakida huliyuguramma

Baaro Murari Baalaka showri

ಬಾರೋ ಮುರಾರಿ ಬಾಲಕ ಶೌರಿ
ಸಾರ ವಿಚಾರಿ ಸ೦ತೋಶ್ ಕಾರಿ

ಆಟ ಸಾಕೇಳೂ ಮೈಯೆಲ್ಲಾ ಧೂಳೋ
ಊಟ ಮಾಡೇಳೋ ಕೃಷ್ಣ ಕೃಪಾಳೋII ೧II

ಅರುಣಾಬ್ಜ ಚರಣ ಮ೦ಜುಳಾಭರಣ
ಪರಮ ವಿತರಣ ಪನ್ನ೦ಗಶಯನ II೨ II

ಮನೆಗೆದ್ದು ಬಾರೂ ಕೂನೆಗೈಯ್ಯ ತೋರೋ
ಚಿನುಮಯಬಾರೂ ನಗೆ ಮುಖತೂರೋII ೩II

ವೆಂಕಟರಮಣ ಸ೦ಕಟ ಹರಣ
ಕಿ೦ಕರಾಮರಗಣ ವ೦ದಿತ ಚರಣ II೪ II

ಅರವಿ೦ದನಯನ ಶರದೇ೦ದುವದನ
ವರ ಯದುಸದನ ಸಿರಿ ಹಯವದನ II೫II



Baaro Murari Baalaka showri
saara vichari santosh kaari

aata sakeLo maiyella dhulo
uta maadelo krishna krupaalo

Arunaabja charana manjulaabharana
parama vitarana pannagashayana

manegeddu baaro konegaiyya tooroo
chinamayabaaroo nagemukha tooroo

venkataramana sankata harana
kikaaraamaragana vandita charana

aravindanayana sharadenduvadana
varayadusadana sirihayavadana

Hanuma Namma Tayitande

ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬ೦ಧುಬಳಗ
ಆನ೦ದತೀಥ೯ರೆ ನಮ್ಮ ಗತಿ ಗೋತ್ರವಯ್ಯ

ತಾಯಿತಂದೆ ಹಸುಳೆಗೆ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸ೦ಜಿವನವ ತಂದೆ
ಗಾಯ ಗೊಂಡ ಕಪಿ ಗಳನ್ನೂ ಸಾಯದಂತೆ ಪೂರೆದ ರಘು
ರಾಯನ೦ಘ್ರಿ ಗಳೇ ಸಾಕ್ಷಿ ತ್ರೇತಾಯುಗದಿ II1II

ಬಂಧು ಬಳಗದಂತೆ ಆಪದ್ಬಾ೦ಧವನಾಗಿ ಪಾಥ೯ನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅ೦ಧಕಜಾತರ ಕೊ೦ದು ನ೦ದಕ೦ದಾಪ೯ಣೆ೦ದ ಗೋವಿಂದ
ನ೦ಘ್ರಿಗಳೇ ಸಾಕ್ಷಿ ದ್ವಾಪರಯುಗದಿ II೨II

ಗತಿ ಗೊತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೋ೦ದು ಮತವ ಖ೦ಡಿಸಿ
ಗತಿಗೆಟ್ಟ ಸದ್ವೈ ಷ್ಣ ವರಿಗೆ ಸದ್ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರ ವಿಠಲನ ಸಾಕ್ಷಿ ಕಲಿಯೂಗದಲಿ II೩II

Monday, January 4, 2010

ಸಂಗ ವಾಗಲಿ ಸಾಧು ಸಂಗವಾಗಲಿ /Sangavaagali saadhu sanga vaagali

ಸಂಗ ವಾಗಲಿ ಸಾಧು ಸಂಗವಾಗಲಿ
sangavaagali saadhu sanga vaagali

ಸಂಗದಿಂದ ಲಿಂಗದೇಹ ಭ೦ಗವಾಗಲಿ
sangadinda lingadeha bhangavaagali

ಅಚ್ಯುತಾ೦ಘ್ರಿ ನಿಷ್ಠರ ಯದೃಚ್ಛಲಾಭ ತುಷ್ಟರ
Achyutaaghri nishthara yadrucchalaabhatushtara

ನಿಶ್ಚ ಯಾತ್ಮ ಜ್ಞಾನ ವುಳ್ಳ ಅಚ್ಚ ಭಾಗವತರ

nishchayaatmajnanavulla achhabhaagavatara

ತಂತ್ರಸಾರ ಅಷ್ಟು ಮಹಾಮಂತ್ರ ಪರಿಪೂರ್ಣ ಸ್ನೇಹ

tantrasaara ashtu mahaamantra paripoorna sneha
ಯಂತ್ರದಿಂದ ಬಿಗಿದು ಸ್ವತಂತ್ರ ಮೂರ್ತಿ ತಿಳಿದವರ
yantradinda bigidu swatantra murti tilidavara

ಪಂಚಭೇದ ಕೃಷ್ಣರಾಯನ ಪಂಚಮೂರ್ತಿ ತಿಳಿದವರ
panchabheda krishnaraayana panchmrti tilidavara