Friday, March 12, 2010
Sri Vishnu shatanaama stotram
IIಶ್ರೀ ಗಣೇಶಾಯ ನಮಃ II
Iನಾರದ ಉವಾಚ I
ಓಂ ವಾಸುದೇವ೦ ಹೃಷಿಕೇಶ೦ ವಾಮನ೦ ಜಲಾಶಾಯಿನಮ್
ಜನಾದ೯ನ೦ ಹರಿ೦ ಕೃಷ್ಣ೦ ಶ್ರೀ ವಕ್ಷ೦ ಗರುಡಧ್ವಜಂ II ೧ II
ವರಾಹ೦ ಪುಂಡರೀಕಾಕ್ಷ೦ ನೃ ಸಿ೦ಹ೦ ನರಕಾ೦ತಕಮ್
ಅವ್ಯಕ್ತ೦ ಶಾಶ್ವತ೦ ವಿಷ್ಣು ಮನ೦ತಮಜಮವ್ಯಯಂ II೨ II
ನಾರಾಯಣ೦ ಗದಾಧ್ಯ ಕ್ಷಯ೦ ಗೊವಿ೦ದ೦ ಕೀರ್ತಿಭಾಜನಂ
ಗೋವಧ೯ನೋದ್ಧರ೦ ದೇವ೦ ಭುಧರ೦ ಭುವನೆಶ್ವರಂ II೩ II
ವೆತ್ತಾರ೦ ಯಜ್ಞಪುರುಷ೦ ಯಜ್ನೆಶ೦ ಯಜ್ಞವಾಹಕಂ
ಚಕ್ರಪಾಣಿ೦ ಗದಾಪಾಣಿ೦ ಶಂಖಪಾಣೀ೦ ನರೋತ್ತಮಮ್ II೪ II
ವೈಕು೦ಠ೦ ದುಷ್ಟ ದಮನ೦ ಭುಗಭ೯೦ ಪಿತವಾಸಸಂ
ತ್ರಿವಿಕ್ರಮ೦ ತ್ರಿಕಾಲಜ್ಞ೦ ತ್ರಿಮುರ್ತಿ೦ ನಂದಿಕೇಶ್ವರಂ II ೫ II
ರಾಮ೦ ರಾಮ೦ ಹಯಗ್ರಿವ೦ ಭಿಮ೦ ರೌದ್ರ೦ ಭವೋದ್ಭವಂ
ಶ್ರೀಪತಿ೦ ಶ್ರೀಧರ೦ ಶ್ರೀಶ೦ ಮ೦ಗಲ೦ ಮ೦ಗಲಾಯುಧಮ್ II೬ II
ದಾಮೋದರ೦ ದವೋಪೇತ೦ ಕೇಶವ೦ ಕೇಶಿಸೂದನಂ
ವರೆಣ್ಯ೦ ವರದ೦ ವಿಷ್ಣುಮಾನ೦ದ೦ ವಸುದೇವಜಂ II೭II
ಹಿರಣ್ಯ೦ರೆತಸ೦ ದಿಪ್ತ೦ ಪುರಾಣ೦ ಪುರುಷೋತ್ತಮಂ
ಸಕಲ೦ ನಿಶ್ಕಲ೦ ಶುದ್ಧ೦ ನಿಗು೯ಣ೦ ಗುಣಶಾಶ್ವತಂ II೮II
ಹಿರಣ್ಯ ತನುಸ೦ಕಾಶ೦ ಸೂಯಾ೯ಯುತಸಮಪ್ರಭಮ್
ಮೇಘಶ್ಯಾಮ೦ ಚತುಬಾ೯ಹು೦ ಕುಶಲ೦ ಕಮಲೇಕ್ಷಣಂ II೯II
ಜ್ಯೋತಿರೂಪಮರುಪ೦ ಚ ಸ್ವರುಪ೦ ರುಪಸ೦ಸ್ಥಿತಮ್
ಸವ೯ಜ್ಞ೦ ಸರ್ವ ರುಪಸ್ಥ೦ ಸರ್ವೆಶ೦ ಸರ್ವತೂಮುಖಂ II೧೦II
ಜ್ಞಾನ೦ ಕೋತಸ್ಥಮಚಲ೦ ಜ್ಞಾನದ೦ ಪರಮ೦ ಪ್ರಭುಮ್
ಯೋಗಿಶ೦ ಯೂಗನಿಷ್ಣಾತ೦ ಯೋಗಿನ೦ ಯೋಗರುಪಿನಂ II೧೧II
ಈಶ್ವರ೦ ಸರ್ವಭುತಾನ೦ ವಂದೇ ಭುತಮಯ೦ ಪ್ರಭುಮ್
ಇತಿ ನಾಮಶತ೦ ದಿವ್ಯ೦ ವೈಷ್ಣವ೦ ಖಲು ಪಾಪಹಂ II೧೨II
ವ್ಯಾಸೇನ ಕಥಿತ೦ ಪುರ್ವ೦ ಸರ್ವಪಾಪಪ್ರನಾಶನಂ
ಯ: ಪಥೆತ್ಪ್ರಾತರುಸ್ಥಾಯಾಸ ಭವೇ ದ್ವೈಷ್ಣವೋ ನರ: II೧೩II
ಸರ್ವಪಾಪ ವಿಶುಧಾತ್ಮಾ ವಿಷ್ಣು ಸಾಯೂಜ್ಯಮಾಪ್ನುಯಾತ
ಚಾ೦ದ್ರಾಯಣ ಸಹಸ್ರಾಣಿ ಕನ್ಯಾದಾನಶತಾನಿ ಚ II೧೪II
ಗವಾ೦ ಲಕ್ಷಸಹಸ್ರಾಣಿ ಮುಕ್ತಿಭಾಗಿ ಭವೀನ್ನರ:
ಅಶ್ವಮೆಧಾಯತ೦ ಪುಣ್ಯ೦ ಫಲ೦ ಪ್ರಾಪ್ನೂತಿ ಮಾನವ: II೧೫II
IIಇತಿ ಶ್ರೀವಿಷ್ಣುಪುರಾಣೇ ವಿಷ್ಣುಶತನಾಮ ಸ್ತೊತ್ರ೦ ಸ೦ಪುರ್ಣಮ್ II
Bharati bhakutiyanu Koduvudu
ಶ್ರೀ ಭಾರತಿ ದೇವಿ
Sri Bharatidevi
ಭಾರತಿ ಭಕುತಿಯನ್ನು ಕೊಡುವುದು
ಮಾರುತ ಸತಿ ನೀನು IIಪII
Bharati Bhakutiyannu Koduvudu
maaruta sati niinu
ಮೂರು ಲೋಕದೊಳಗಾರು ನಿನಗೆ ಸರಿ
ಮುರಾರಿಗಳಿ೦ದಾರಾಧಿತಳೆII ಅಪII
Mooru Lokadolagaaru ninage sari
murarigalidaaraadhitale
ವಾಣಿ ಎನ್ನ ವದನದಲ್ಲಿಡು ಮಾಸದೆ ಹರಿಸ್ತವನ
ವೀಣಾಧೃತ ಸು ಜ್ಞಾನಿಯಾ ಪ೦ಕಜಪಾಣೀಯೆ
ಕೋಕಿಲವಾಣೀಯೇ ಪಾಲಿಸು II೧ II
Vaani enna vadanadaliidu maasade haristhavana
veenaadruta sungnyayaa pankajapaaniye
kokilavaanye paalisu 1
ಸು೦ದರಿ ಶುಭಕಾರಿ ಸುಮನಸ ವೃ೦ದ ಶೋಬಿತ ಕಬರಿ
ಮ೦ದಹಾಸ ಮುಖದಿಂದ ನೋಡಿ ನಿನ್ನ
ಕ೦ದನೆ೦ದು ಎನ್ನ ಮು೦ದಕೇ ಕರೆಯೇ II೨II
sundari shubhakaari sumanasa vrunda shobhitakabari
mandahaasa mukhadinda noodi ninna
kandanendu enna mundake kareye 2
ಮ೦ಗಳಾ೦ಗಿ ಎನ್ನ ಅ೦ತರ೦ಗದೂಳಿರು ಮುನ್ನ
ತು೦ಗ ವಿಕ್ರಮ ತ೦ದೆ ಗೋಪಾಲವಿಠಲ
ಹಿ೦ಗದೆ ನೆನೆವ ಸುಖ೦ಗ ನೀಡೆ II೩ II
mangalaangi enna antarangadooliru munna
tunga vikrama tande goopaalavithala
hingade neneve sukhaga neede 3
Sri Bharatidevi
ಭಾರತಿ ಭಕುತಿಯನ್ನು ಕೊಡುವುದು
ಮಾರುತ ಸತಿ ನೀನು IIಪII
Bharati Bhakutiyannu Koduvudu
maaruta sati niinu
ಮೂರು ಲೋಕದೊಳಗಾರು ನಿನಗೆ ಸರಿ
ಮುರಾರಿಗಳಿ೦ದಾರಾಧಿತಳೆII ಅಪII
Mooru Lokadolagaaru ninage sari
murarigalidaaraadhitale
ವಾಣಿ ಎನ್ನ ವದನದಲ್ಲಿಡು ಮಾಸದೆ ಹರಿಸ್ತವನ
ವೀಣಾಧೃತ ಸು ಜ್ಞಾನಿಯಾ ಪ೦ಕಜಪಾಣೀಯೆ
ಕೋಕಿಲವಾಣೀಯೇ ಪಾಲಿಸು II೧ II
Vaani enna vadanadaliidu maasade haristhavana
veenaadruta sungnyayaa pankajapaaniye
kokilavaanye paalisu 1
ಸು೦ದರಿ ಶುಭಕಾರಿ ಸುಮನಸ ವೃ೦ದ ಶೋಬಿತ ಕಬರಿ
ಮ೦ದಹಾಸ ಮುಖದಿಂದ ನೋಡಿ ನಿನ್ನ
ಕ೦ದನೆ೦ದು ಎನ್ನ ಮು೦ದಕೇ ಕರೆಯೇ II೨II
sundari shubhakaari sumanasa vrunda shobhitakabari
mandahaasa mukhadinda noodi ninna
kandanendu enna mundake kareye 2
ಮ೦ಗಳಾ೦ಗಿ ಎನ್ನ ಅ೦ತರ೦ಗದೂಳಿರು ಮುನ್ನ
ತು೦ಗ ವಿಕ್ರಮ ತ೦ದೆ ಗೋಪಾಲವಿಠಲ
ಹಿ೦ಗದೆ ನೆನೆವ ಸುಖ೦ಗ ನೀಡೆ II೩ II
mangalaangi enna antarangadooliru munna
tunga vikrama tande goopaalavithala
hingade neneve sukhaga neede 3
Thursday, March 11, 2010
Kanasu Kandena Manadali
ಕನಸುಕಂಡೆನ ಮನದಲಿ ಕಳವಳಗೊ೦ಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ ಪ
ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II
ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II
ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II
ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ ಪ
ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II
ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II
ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II
ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II
Allide Namma Mane /ಅಲ್ಲಿದೆ ನಮ್ಮ ಮನೆ
ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ ಪ
ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದ ಲೋ ಡ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠವಾಸಮಾಡುವಂತೆ
ಪದುಮನಾಭನ ದಿವ್ಯ ಬದುಕುಮನೆ II ೧II
ಮಾಳಿಗೆಮನೆಯೆಂದು ನೆಚ್ಚಿಕೆದಳು ಬೇಡ
ಕೇಳಯ್ಯ ಹರಿ ಕಥೆ ಶ್ರವನ೦ಗಲ
ನಾಳೆ ಯಮದೂತರು ಬ೦ದೇಳೆದೋಯ್ವಾಗ
ಮಾಳಿಗೆ ಮನೆ ಸ೦ಗಡ ಬಾರದಯ್ಯ II೨II
ಮಡದಿ ಮಕ್ಕಳು ಎ೦ಬ ಹ೦ಬಲ ನಿನಗೇಕೂ
ಕಡುಗೋಬ್ಬುತನದಿ ನಡೆಯದಿರು
ಒಡೆಯ ಶ್ರೀಪುರಂದರವಿಠಲನ ಚರಣವ
ದೃಡ ಭಕ್ತಿಯಲಿ ನೀ ನೆನೆಸಿಕೂ ಮನುಜ II ೩II
ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದ ಲೋ ಡ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠವಾಸಮಾಡುವಂತೆ
ಪದುಮನಾಭನ ದಿವ್ಯ ಬದುಕುಮನೆ II ೧II
ಮಾಳಿಗೆಮನೆಯೆಂದು ನೆಚ್ಚಿಕೆದಳು ಬೇಡ
ಕೇಳಯ್ಯ ಹರಿ ಕಥೆ ಶ್ರವನ೦ಗಲ
ನಾಳೆ ಯಮದೂತರು ಬ೦ದೇಳೆದೋಯ್ವಾಗ
ಮಾಳಿಗೆ ಮನೆ ಸ೦ಗಡ ಬಾರದಯ್ಯ II೨II
ಮಡದಿ ಮಕ್ಕಳು ಎ೦ಬ ಹ೦ಬಲ ನಿನಗೇಕೂ
ಕಡುಗೋಬ್ಬುತನದಿ ನಡೆಯದಿರು
ಒಡೆಯ ಶ್ರೀಪುರಂದರವಿಠಲನ ಚರಣವ
ದೃಡ ಭಕ್ತಿಯಲಿ ನೀ ನೆನೆಸಿಕೂ ಮನುಜ II ೩II
Indina dinave shubha dinavu
ಇಂದಿನ ದಿನವೇ ಶುಭ ದಿನವು
ಇಂದಿನ ವಾರ ಶುಭ ವಾರ
ಇಂದಿನ ತಾರೆ ಶುಭ ತಾರೆ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರವಿಠಲರಾಯನ
ಸಂದರ್ಶನ ಫಲವೆಮಗಾಯಿತು
Indina dinave shubha Dinavu
indina vaara shubhaVaara
indina taare shubhataare
indina Yoga shubhayoga
indina karna Shubha karna
indu PurandaraviThalaraayana
sandarshana phalavemagaayithu.
ಇಂದಿನ ವಾರ ಶುಭ ವಾರ
ಇಂದಿನ ತಾರೆ ಶುಭ ತಾರೆ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರವಿಠಲರಾಯನ
ಸಂದರ್ಶನ ಫಲವೆಮಗಾಯಿತು
Indina dinave shubha Dinavu
indina vaara shubhaVaara
indina taare shubhataare
indina Yoga shubhayoga
indina karna Shubha karna
indu PurandaraviThalaraayana
sandarshana phalavemagaayithu.
Thursday, March 4, 2010
Baliya manege vaamana Bandante
ಬಲಿಯ ಮನೆಗೆ ವಾಮನ ಬ೦ದ೦ತೆ
ಭಾಗಿರಥಗೆ ಶ್ರೀಗಂಗೆ ಬ೦ದ೦ತೆ
ಮುಚುಕು೦ದಗೆ ಶ್ರೀ ಮುಕುಂದ ಬ೦ದ೦ತೆ
ಗೋಪಿಯರಿಗೆ ಗೋವಿಂದ ಬ೦ದ೦ತೆ
ವಿಭಿಶನ ಮನೆಗೆ ಶ್ರೀರಾಮ ಬ೦ದ೦ತೆ ನಿನ್ನ
ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
ಸಲಹಲಿ ಶ್ರೀಪುರಂದರವಿಠಲ
ಭಾಗಿರಥಗೆ ಶ್ರೀಗಂಗೆ ಬ೦ದ೦ತೆ
ಮುಚುಕು೦ದಗೆ ಶ್ರೀ ಮುಕುಂದ ಬ೦ದ೦ತೆ
ಗೋಪಿಯರಿಗೆ ಗೋವಿಂದ ಬ೦ದ೦ತೆ
ವಿಭಿಶನ ಮನೆಗೆ ಶ್ರೀರಾಮ ಬ೦ದ೦ತೆ ನಿನ್ನ
ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
ಸಲಹಲಿ ಶ್ರೀಪುರಂದರವಿಠಲ
Sriniketana
ಶ್ರೀನಿಕೇತನ ಪಾಲ ಮಾ೦ ಶ್ರೀನಿಕೇತನ IIಪ II
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನು ನಮಿಸುವೆ ಪೋರೆದಿನದಯಾ ಳೋ IIಅಪII
ಜ್ಞಾನಮಾನದಾ ಶರಣರ ಸುರ
ಧೇನು ಸವ೯ದಾ
ನೀನೆ೦ದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ II೧II
ಶ್ರೀಕರಾಚಿ೯ತ ಪಾದಾಬ್ಜ ಪ
ರಾಕು ಅಚ್ಯುತ
ಶೋಕನಾಶನ ವಿಶೂಕಜನಕ ಹೃ
ದ್ವ್ಯಾಕುಲ ಕಳೆಯೂ ಕೃಪಾಕರ ಒಲಿದು II೨II
ಪನ್ನಗಾಚಲನಿವಾಸ ಪ್ರ
ಪನ್ನ ವತ್ಸಲ
ಬಿನ್ನಪ ಕೇಳೂ ಜಗನ್ನಥವಿಠಲ
ಧನ್ಯನ ಮಾಡೂ ಶರಣ್ಯ ಶರಣನಾ II೩II
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನು ನಮಿಸುವೆ ಪೋರೆದಿನದಯಾ ಳೋ IIಅಪII
ಜ್ಞಾನಮಾನದಾ ಶರಣರ ಸುರ
ಧೇನು ಸವ೯ದಾ
ನೀನೆ೦ದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ II೧II
ಶ್ರೀಕರಾಚಿ೯ತ ಪಾದಾಬ್ಜ ಪ
ರಾಕು ಅಚ್ಯುತ
ಶೋಕನಾಶನ ವಿಶೂಕಜನಕ ಹೃ
ದ್ವ್ಯಾಕುಲ ಕಳೆಯೂ ಕೃಪಾಕರ ಒಲಿದು II೨II
ಪನ್ನಗಾಚಲನಿವಾಸ ಪ್ರ
ಪನ್ನ ವತ್ಸಲ
ಬಿನ್ನಪ ಕೇಳೂ ಜಗನ್ನಥವಿಠಲ
ಧನ್ಯನ ಮಾಡೂ ಶರಣ್ಯ ಶರಣನಾ II೩II
Toogire rangana Toogire krishnana
ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನ೦ತನ IIಪII
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ IIಅಪII
ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನಿಕ್ಯೆಯರು ತೂಗಿರೆ
ನಾಗವೇಣಿಯರು ನೇಣು ಪಿಡಿದು ಕೊಂಡು ಬೇಗನೆ ತೊಟ್ಟಿಲು ತೂಗಿರೆ II೧II
ಇಂದ್ರಲೋಕದಲ್ಲುಪೇ೦ದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ
ಇಂದ್ರಕನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲು ತೂಗಿರೆ II೨II
ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕು೦ತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ II೩II
ಸಾಸಿರನಾಮನೆ ಸವೋ೯ತ್ತಮನೆ೦ದು ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮದುವಿನೂಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ II೪II
ಅರಳೆಲೆ ಮಾಗಾಯಿ ಕೂರಳಮುತ್ತಿನಹಾರ ತರಳನ ತೊಟ್ಟಿಲು ತೂಗಿರೆ
ಸಿರಿದೇವಿರಮಣನೆ ಪುರಂದರವಿಠಲನ ಕರುಣದಿ ಮಲಗೆಂದು ತೂಗಿರೆ II೫II
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ IIಅಪII
ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನಿಕ್ಯೆಯರು ತೂಗಿರೆ
ನಾಗವೇಣಿಯರು ನೇಣು ಪಿಡಿದು ಕೊಂಡು ಬೇಗನೆ ತೊಟ್ಟಿಲು ತೂಗಿರೆ II೧II
ಇಂದ್ರಲೋಕದಲ್ಲುಪೇ೦ದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ
ಇಂದ್ರಕನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲು ತೂಗಿರೆ II೨II
ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕು೦ತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ II೩II
ಸಾಸಿರನಾಮನೆ ಸವೋ೯ತ್ತಮನೆ೦ದು ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮದುವಿನೂಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ II೪II
ಅರಳೆಲೆ ಮಾಗಾಯಿ ಕೂರಳಮುತ್ತಿನಹಾರ ತರಳನ ತೊಟ್ಟಿಲು ತೂಗಿರೆ
ಸಿರಿದೇವಿರಮಣನೆ ಪುರಂದರವಿಠಲನ ಕರುಣದಿ ಮಲಗೆಂದು ತೂಗಿರೆ II೫II
Subscribe to:
Posts (Atom)