(source:uttaradhimutt website)
ಬಾರೋ ಬಾರೋ ಪಾ೦ಡುರಂಗ ನೀನೇ ಗತಿ IIಪII
ತೋರು ತೋರು ನಿನ್ನ ಮುಖವ ರುಕ್ಮಿಣಿ ಪತಿ IIಅಪII
ಚಂದ್ರ ಭಾಗಾತೀರದಲ್ಲಿ ವಾಸವಾಗಿರುವಿ ಮ೦ದರಗಿರಿಧರ
ಶಿ೦ಧು ಶಯನ ಅ೦ದವಾಗಿರುವಿ II೧II
shreerayarublogspot.com
ಶ೦ಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ
ಟೋ೦ಕದ ಮೇಲೆ ಕೈಯನಿಟ್ಟು ಏಕೆ ನಿ೦ತಿರುವಿ II೨II
ಭಕ್ತರನೆಲ್ಲ ಉದ್ಧರಿಸುವ ನೀನೇ ಧೋರೆ
ಭಕ್ತವತ್ಸಲ ನಾರಸಿಂಹವಿಠಲ ಹರೇ II೩II