Showing posts with label Lord shiva. Show all posts
Showing posts with label Lord shiva. Show all posts

Wednesday, February 15, 2012

Nila lohita damaruga



( iMAGE SOURCE: GOOGLE SEARCH)


ನೀಲ ಲೋಹಿತ ಡಮರುಗ ತ್ರಿಶುಲ ಶೋಭಿತ IIಪII




ಫಾಲನಯನ ಶು೦ Iಡಾಲ ಚಮ೯ಸುದುಕೂಲ Iಮೃಡ ಸತತ ಪಾಲಿಸು
ಕರುಣದಿ IIಅಪII




ನ೦ದಿವಾಹನ ನಮಿಪೆಖಳ ವೃ೦ದಮೋಹನ II ಅ೦ಧಕರಿಪು ಶಶಿ ಭೂಷಣ
ಸನಕಸ Iನ೦ದಿನಾದಿ ಮುಖವ೦ದಿತ ಪದಯುಗ II೧ II



SHREERAYARUBLOGSPOT.COM
ಸೋಮ ಶೇಖರ ಗಿರಿಜಸು ತ್ರಾಮಲೇಖರ II ಸೋಮವಿನುತ
ಭವಭೀಮ ಭಯಂಕರ I ಕಾಮರಹಿತ ಗುಣಧಾಮ ದಯಾನಿಧೆ II೨II




ನಾಗಭೂಷಣ I ವಿಮಲ ಸುರಾಗ ಭಾಷಣ II ಭೋಗಿಶಯನ
ಜಗನ್ನಾಥ ವಿಠಲನ I ಯೋಗದಿ ಭಜಿಸುವ ಭಾಗವತರೂಲಿಡು II೩II

Friday, December 31, 2010

Shambho swayambho sambhava


ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I




( from Harikathamruthasaara )


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ IIಪII




ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ IIಅಪII





ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋII ೧II

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ II೩II




Audio/video link:

http://www.youtube.com/watch?v=EH_lZNjg26M

Friday, April 23, 2010

Shiva Tandava stotram

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡಾಂಡವಂ ತನೊತು ನಃ ಶಿವಃ ಶಿವಮ್ II೧II

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೆ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ II೨II

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೆ
ಕೃಪಾಕಟಾಕ್ಷಧೊರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೆತು ವಸ್ತುನಿ II೩II

ಲತಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೆ
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೆದುರೆ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ II೪II

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ II೫II

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೆಶಿರೋಜಟಾಲಮಸ್ತು ನಃ II೬II

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಹುತೀಕೃತಪ್ರಚಂಡಣ್ಡಪಂಚಸಾಯಕೆ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೆ ರತಿರ್ಮಮ II೭II

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್
ಕುಹೂನಿಶೀಥಿನೀತಮಃ ಪ್ರಬಂದಬದ್ಧಕಂದರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಲಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃII ೮II
shreerayarublogspot
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಲಂಬಿಕಂಠಕಂದಲೀರುಚಿಪ್ರಬದ್ಧಕಂದರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಛಿದಂ ತಮಂತಕಚ್ಛಿದಂ ಭಜೆ II೯II

ಅಗರ್ವ ಸರ್ವಮಂಗಲಾಕಲಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೆ II೧೦II

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ II೧೧II

ಸ್ಪೃಷದ್ವಿಚಿತ್ರತಲ್ಪಯೊರ್ಭುಜಂಗಮೌಕ್ತಿಕಸ್ರಜೊರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋ ಪ್ರಜಾಮಹೀಮಹೇಂದ್ರಯೋಃ
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜೆ II೧೨II

ಕದಾ ನಿಲಿಂಪನಿರ್ಝರೀನಿಕುಂಜಕೊಟರೆ ವಸನ್
ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೊ ಲಲಾಮಭಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ II೧೩II

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೆ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ II೧೪II

ಪೂಜಾವಸಾನಸಮಯೆ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೆ
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ II
೧೫ II

IIಇತಿ ಶ್ರೀರಾವಣ ಕೃತಮ್ ಶಿವ ತಾಂಡವ ಸ್ತೋತ್ರಮ್ ಸಂಪೂರ್ಣಮ್II

Saturday, March 13, 2010

Dwadasha Jyothirlinga smaranam



IIದ್ವಾದಶ ಜ್ಯೋತಿಲಿ೯೦ಗ ಸ್ಮರಣಮ್ II

Dwadashajyothirlinga Smaranam

ಸೌರಾಷ್ಟ್ರೆ ಸೊಮನಾಥ೦ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ I
ಉಜ್ಜನಿನ್ಯಾ೦ ಮಹಾಕಾಲಮೋ೦ಕಾರಮಮಲೆಶ್ವರಮ್II ೧II
Swrashtre somanatham cha Srishaile mallikarjunam

Ujjaninyam mahaakaalamookaarammaleshwaram.

ಪರಲ್ಯಾ೦ ವೈದ್ಯನಾಥ೦ ಚ ಡಾಕಿನ್ಯಾ೦ ಭೀಮಸ೦ಕರಮ್I
ಸೇತುಬ೦ಧೆ ತು ರಾಮೇಶ೦ ನಾಗೆಶ೦ ದಾರಕಾವನೇ II೨II
Pralyam vaidyanaatham cha daakinyaam bhimasankaram

setubandhetu raamesham naageSham daarakaavane

ವಾರಣಸ್ಯಾ೦ ತು ವಿಶ್ವೆಶ೦ ತ್ರ್ಯ೦ಬಕ೦ ಗೌತಮಿತಟೇ I
ಹಿಮಾಲಯೇ ತು ಕೇದಾರ೦ ಘ್ರು ಷಣೆಶ೦ ಚ ಶಿವಾಲಯೇII೩II
Vaaranasyaam tu vishvesham tryambakam gowtamitate

himalayayetu kedaaram ghrushnesham cha shivalaye

ಏತಾನಿ ಜ್ಯೋತಿಲಿ೯೦ಗಾನಿ ಸಾಯ೦ ಪ್ರಾತ: ಪಥೆನ್ನರ: I
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೆನ ವಿನಶ್ಯತಿ II೪II
etaani jyotirlingaani saatam praataha pathennaraha

saptajanma kruta paaram smaranena vinashyati

IIಇತಿ ದ್ವಾದಶಜ್ಯೋತಿಲಿ೦ಗ ಸ್ಮರಣಂ ಸ೦ಪೊಣ೯ಮ್ II

Iti dwadashajyothirlinga smaranam sampoornam

Thursday, February 4, 2010

Bilwashtakam

ತ್ರಿದಳ೦ ತ್ರಿಗುಣಾಕಾರ೦ ತ್ರಿನೇತ್ರ೦ಚ ತ್ರಿಯಾಯುಧ೦
ತ್ರಿಜನ್ಮ ಪಾಪ ಸ೦ಹಾರ೦ ಏಕಬಿಲ್ವ೦ ಶಿವಾಪ೯ಣಮ

ತ್ರಿಶಾಖೈ: ಬಿಲ್ವಪತ್ರೈಶ್ಚ ಅಚ್ಚಿದ್ರೈ: ಕೂಮಲೈಶುಭೈ:
ತವಪೂಜಾ೦ ಕರಿಷ್ಯಮಿ ಏಕಬಿಲ್ವ೦ ಶಿವಾಪ೯ಣಮ

ಕೋಟಿ ಕನ್ಯಾ ಮಹಾದಾನ೦ ತಿಲಪವ೯ತ ಕೂಟಯ:
ಕಾ೦ಚನ೦ ಶೈಲದಾನೇನ ಏಕಬಿಲ್ವ೦ ಶಿವಾಪ೯ಣಮ

ಕಾಶಿಕ್ಷೇತ್ರ ನಿವಾಸ೦ಚ ಕಾಲಭೈರವ ದಶ೯ನ೦
ಪ್ರಯಾಗೇ ಮಾಧವ೦ ದೃಶಾತ್ತ್ವ ಏಕಬಿಲ್ವ೦ ಶಿವಾಪ೯ಣಮ

ಇಂದುವಾರೆ ವ್ರತ೦ ಸ್ಥಿತ್ವಾ ನಿರಾಹಾರೋ ಮಹೇಶ್ವರ:
ನಕ್ತಮ ಹೌಶ್ಯಾಮಿ ದೇವೇಶ ಏಕಬಿಲ್ವ೦ ಶಿವಾಪ೯ಣಮ

ರಾಮಲಿಂಗ ಪ್ರತಿಷ್ಠ ಚ ವೈವಾಹಿತ ಕೃತ೦ ತಥಾ
ತತಾಕಾನಿಚ ಸ೦ಧಾನ೦ ಏಕಬಿಲ್ವ೦ ಶಿವಾಪ೯ಣಮ

ಅಖಂಡ ಬಿಲ್ವ ಪತ್ರ೦ಚ ಆಯುತ೦ ಶಿವಪೊಜನ೦
ಕೃತ೦ ನಾಮ ಸಹಸ್ತ್ರೆನ ಏಕಬಿಲ್ವ೦ ಶಿವಾಪ೯ಣಮ

ಉಮಯಾ ಸಹ ದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ ಸವಾ೯೦ಗ೦ ಏಕಬಿಲ್ವ೦ ಶಿವಾಪ೯ಣಮ

ಸಾಲಗ್ರಾಮೇಶು ವಿಪ್ರಾಣಾ೦ ತತಾಕ೦ ದಶಕೊಪಯೂ:
ಯಜ್ಞಕೋಟಿಸಹ ಸ್ತ್ರಸ್ಯ ಏಕಬಿಲ್ವ೦ ಶಿವಾಪ೯ಣಮ

ದಂತಿಕೋಟಿ ಸಹಸ್ತ್ರೆಶು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನ೦ ಏಕಬಿಲ್ವ೦ ಶಿವಾಪ೯ಣಮ

ಬಿಲ್ವಾನಾ೦ ದಶ೯ನ೦ ಪುಣ್ಯ೦ ಸ್ಪಶ೯ನ೦ ಪಾಪ ನಾಶನ೦
ಅಘೋರ ಪಾಪ ಸ೦ಹಾರ೦ ಏಕಬಿಲ್ವ೦ ಶಿವಾಪ೯ಣಮ

ಸಹಸ್ತ್ರವೇದ ಪಾಠಶು ಬ್ರಹ್ಮಸ್ಥಾಪನ ಮುಚ್ಯತೆ
ಅನೇಕವ್ರತ ಕೊಟಿನಾ೦ ಏಕಬಿಲ್ವ೦ ಶಿವಾಪ೯ಣಮ

ಅನ್ನದಾನ ಸಹಸ್ತ್ರೆಶು ಸಹಸ್ತೊಪನಯನ೦ ತಥಾ
ಅನೇಕ ಜನ್ಮ ಪಾಪಾಣಿ ಏಕಬಿಲ್ವ೦ ಶಿವಾಪ೯ಣಮ

ಬಿಲ್ವಾಷ್ಟಕಂ ಈದ೦ ಪುಣ್ಯ೦ ಯ:ಪಥೆತ್ ಶಿವ ಸನ್ನಿಧೌ
ಶಿವಲೋಕ೦ ಅವಾಪ್ನೂತಿ ಏಕಬಿಲ್ವ೦ ಶಿವಾಪ೯ಣಮ





Sunday, January 24, 2010

Shivashtottara shatanaamavali

ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶ೦ಭವೇ ನಮಃ
ಓಂ ಪಿನಾಕಿನೆ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಯ ನಮಃ
ಓಂ ಕಪರ್ದಿನೆ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶ೦ಕರಾಯ ನಮಃ
ಓಂ ಶೂಲಪಾಣಯೇ ನಮಃ
ಓಂ ಖಟ್ವಾ೦ಗಿನೆ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅ೦ಬಿಕಾನಾಥಾಯ ನಮಃ
ಓಂ ಶ್ರೀಕ೦ಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶ್ವರಾಯ ನಮಃ
ಓಂ ತ್ರಿಲೂಕೆಶಾಯ ನಮಃ
ಓಂ ಶಿತಿಕ೦ಠಾಯ ನಮಃ

ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೆ ನಮಃ
ಓಂ ಕುಮಾರಯೇ ನಮಃ
ಓಂ ಅ೦ಧಕಾಸುರ ಸೂದಾನಾಯ ನಮಃ
ಓಂ ಗ೦ಗಾಧರಾಯ ನಮಃ
ಓಂ ಲಲಾತಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕೈಲಾಸವಾಸಿನೆ ನಮಃ
ಓಂ ಕವಚಿನೇ ನಮಃ
ಓಂ ಕ ಥೋರಾಯ ನಮಃ
ಓಂ ತ್ರಿಪುರಾನ್ತಕಾಯ ನಮಃ
ಓಂ ವೃಷಾ೦ಕಾಯ ನಮಃ
ಓಂ ವೃಷಭಾರೂಢಯಾ ನಮಃ
ಓಂ ಭಸ್ಮೂದ್ದೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ
ಓಂ ಸ್ವರಮಯಾಯ ನಮಃ
ಓಂ ತ್ರಯಿಮುರ್ತೆಯೇ ನಮಃ
ಓಂ ಅನಿಶ್ವರಾಯ ನಮಃ

ಓಂ ಸ್ವರಜ್ಞಾಯಾ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮ ಸೂರ್ಯಗ್ನಿಲೋಚನಾಯ ನಮಃ
ಓಂ ಹವಿಷೆ ನಮಃ
ಓಂ ಯಜ್ಞಮಯಾಯ ನಮಃ
ಓಂ ಸೋಮಾಯ ನಮಃ
ಓಂ ಪ೦ಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವಿರಭಾದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೆ ನಮಃ
ಓಂ ದುರಧರಾಷಯಾ ನಮಃ
ಓಂ ಗಿರಿಶಾಯ ನಮಃ
ಓ೦ ಗಿರಿಷಾಯ ನಮಃ
ಓಂ ಅನಘಾಯ ನಮಃ
ಓಂ ಭುಜ೦ಗಭುಷಣಾಯಾ ನಮಃ
ಓಂ ಭರಾಗಯಾ ನಮಃ
ಓಂ ಗಿರಿಧ್ವನೆ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕ್ರುತ್ತಿವಾಸನೆ ನಮಃ
ಓಂ ಪುರಾರಾತನೆ ನಮಃ

ಓಂ ಭಗವತೇ ನಮಃ
ಓಂ ಪ್ರಮಥಾಧಿಪಾಯ ನಮಃ
ಓಂ ಮ್ರುತ್ಯು೦ಜಯಾಯ ನಮಃ
ಓಂ ಸುಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೆ ನಮಃ
ಓಂ ಜಗದ್ಗುರುವೆ ನಮಃ
ಓಂ ವ್ಯೂಮಕೆಶಾಯ ನಮಃ
ಓಂ ಮಹಾಸೇನಜನಕಾಯ ನಮಃ
ಓಂ ಚಾರೂವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ
ಓಂ ಸ್ಥಾಣ ವೆ ನಮಃ
ಓಂ ಅಹಿರುಬಧ್ಯ್ನಯ ನಮಃ
ಓಂ ದಿಗ೦ಬರಾಯ ನಮಃ
ಓಂ ಅಷ್ಟ ಮುರ್ತೆಯೇ ನಮಃ
ಓಂ ಅನೆಕಾತ್ಮನೆ ನಮಃ
ಓಂ ಸಾತ್ವಿ ಕಾಯ ನಮಃ
ಓಂ ಶುದ್ಧ ವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖನ್ಡಪರಶವೇ ನಮಃ
ಓಂ ಅಜಾಯ ನಮಃ
ಪಂ ಪಾಶವಿಮೂಚಕಾಯ ನಮಃ
ಓಂ ಮೃಧಾಯ ನಮಃ

ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಭಗನೆತ್ರಭಿದೆ ನಮಃ
ಓಂ ಅವ್ಯಕ್ತಾಯ ನಮಃ
ಓಂ ದಕ್ಷಾದ್ವಾರಹರಾಯ ನಮಃ
ಓಂ ಹರಾಯ ನಮಃ
ಓಂ ಪೂಷದನ್ತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ತ್ರಪದೆ ನಮಃ
ಓಂ ಅಪವರ್ಗಪ್ರದಾಯ ನಮಃ
ಓಂ ಅನನ್ತಾಯ ನಮಃ
ಓಂ ತಾರಕಾಯ ನಮಃ '
ಓಂ ಪರಮೆಶ್ವರಾಯ ನಮಃ

IN English:

OM Sarvamayaya Namaha
OM ThrayiMurtaye Namaha
OM Anishvaraya Namaha
OM SarvaGnyaya Namaha
OM Paramatmane Namaha
OM SomaSuryagnilochanaya Namaha
OM Havishhe Namaha
OM YaGnyamayaya Namaha
OM Somaya Namaha
OM Panchavaktraya Namaha
OM Sadashivaya Namaha
OM Vishveshvaraya Namaha
OM Virabhadraya Namaha
OM GaNanathaya Namaha
OM Prajapathaye Namaha
OM HiranyaRetase Namaha
OM Durdharshhaya Namaha
OM Girishaya Namaha
OM Girisaya Namaha
OM Anaghaya Namaha
OM BhujangaBhushhanaya Namaha
OM Bhargaya Namaha
OM Giridhanvane Namaha
OM Giripriyaya Namaha
OM Kruttivasase Namaha
OM Purarataye Namaha
OM Bhagavate Namaha
OM Pramdhadhipaya Namaha
OM Mrityunjayaya Namaha
OM Sukshmatanave Namaha
OM Jagadvyapine Namaha
OM Jagadgurave Namaha
OM Vyomakeshaya Namaha
OM MahasenaJanakaya Namaha
OM Charuvikramaya Namaha
OM Rudraya Namaha
OM Bhutapataye Namaha
OM SthaNave Namaha
OM Ahirbudhnyaya Namaha
OM DigaMbaraya Namaha
OM AshhTamurtaye Namaha
OM Anekatmane Namaha
OM Satvikaya Namaha
OM Shuddavigrahaya Namaha
OM Shashvataya Namaha
OM KhaNdaparashave Namaha
OM Ajaya Namaha
OM Pashavimochakaya Namaha
OM MriDaya Namaha
OM Pashupataye Namaha
OM Devaya Namaha
OM Mahadevaya Namaha
OM Avyayaya Namaha
OM Haraye Namaha
OM Bhaganetrabhide Namaha
OM Avyaktaya Namaha
OM Sahasraskaya Namaha
OM Sahasrapade Namaha
OM Apavargapradaya Namaha
OM Anantaya Namaha
OM Tarakaya Namaha
OM Parameshvaraya Namaha



Audio Link:
http://www.youtube.com/watch?v=OwrZ8aJBcyA&feature=related
(Audio & video by hindudevotional blog)


Tuesday, January 19, 2010

SriRudra dwadasha naama stotram

ಪ್ರಥಮ೦ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ
ತೃತಿಯಂ ಶ೦ಕರ೦ ಪ್ರೋಕ್ತ೦ ಚತುಥ೯೦ ವೃಷಭಧ್ವಜಮ II೧II

ಪ೦ಚಮ೦ ಕೃತ್ತಿವಾಸ೦ ಚ ಷಷ್ಟ೦ ಕಾಮಾ೦ಗನಾಶನಮ
ಸಪ್ತಮ೦ ದೇವದೇವೇಶಂ ಶ್ರೀಕ೦ಠ೦ ಚಾಷ್ಥಮ೦ ತಥಾ II೨ II

ನವಮ೦ ತು ಹರ೦ ದೇವ೦ ಪಾವ೯ತಿಪತಿಮ
ರುದ್ರಮೇಕಾದಶ೦ ಪ್ರೋಕ್ತ೦ ದ್ವಾದಶ೦ ಶಿವಮುಚ್ಯತೆ II೩ II

ಏತದ್ದ್ವಾದಶ ನಾಮಾನಿ ತ್ರಿಸ೦ಧ್ಯ೦ ಯ: ಪಠನ್ನರ:
ಗೋಘ್ನ ಶ್ಚೈವ ಕೃತಘ್ನಶ್ಚ ಭ್ರುಣಹಾ ಗುರುತಲ್ಪಗ: II೪ II

ಸ್ತ್ರಿಬಾಲಘಾತಕ ಶ್ಚೈವ ಸುರಾಪೂ ವೃಷಲಿಪತಿ:
ಸರ್ವ೦ ನಾಶಯತೀ ಪಾಪ೦ ಶಿವಲೋಕ೦ ಸ ಗಚ್ಚತಿ II೫II

ಶುದ್ಧ ಸ್ಪಟಿಕಸ೦ಕಾಶ೦ ತ್ರಿನೆತ್ರ೦ ಚಂದ್ರಶೇಖರಮ
ಇಂದು ಮ೦ಡಲ ಮಧ್ಯಸ್ಥ೦ ವಂದೇ ದೇವ ಸದಾಶಿವಂ II೬ II


IIಇತಿ ಶ್ರೀರುದ್ರ ದ್ವಾದಶನಾಮ ಸ್ತೋತ್ರಂ ಸ೦ಪೂಣ೯೦ II

Pashupatiya Tooramma

ಪಶುಪತಿಯ ತೋರಮ್ಮ ಅಮ್ಮ ಪಶುಪತಿಯ ತೋರಮ್ಮ
ವಿಶ್ವ ಸವಿದ ರು೦ಡಮಾಲನ ತ್ರಿಭುವನಪಾಲನ
ನೀಹಸನಾಗಿ ತೋರಮ್ಮ
ಮೈನಾಕ ನ೦ದನೆ ಮಾಡುವೆನು ವ೦ದನೆ

ಮನೋನಿಯಾಮಕನ ಮಾಡುವೆನು ವ೦ದನೆ
ಮನೋನಿಯಾಮಕನ ಮುನಿವ೦ದಿತನ II೧II

ಮತಿಯ ಕೊಡುವೆ ನೀ ಹಿತದಿ೦ದ ನೋಡುವೆ
ಪತಿತ ಪಾವನ ಮೃತ್ಯು೦ಜಯನ II೨ II

ತ್ರಿಜಗ ಪೂಜಿತ ಉಮೆ ಪೋಗಳುವೆನಮ್ಮ
ವಿಜಯವಿಠಲನ ನಿಜವನರಿತವನ II3II


PaShupaTiya ToramMa amma PaShupaTiya toraMma
viShwa savida rundamaaLana triBhuvanaPaalana
nihasaNaagi ToraMMa
maInaka nadane Maaduvenu vandane

maNoniyaamakana MaaDuvenu VAndane
Manoniyaamakana MuNivanditana 1

matiya KoDUve ni Hitadinda NoDUve
patita paavana MRutunjayana 2

trijaga poojita Ume PoogaLuvenamma
vijayaviThalana nijavaritavana 3

Wednesday, December 30, 2009

Chandrachooda shivashankara

ಚಂದ್ರಚೂಡ ಶಿವಶಂಕರ ಪಾವ೯ತಿರಮಣನೆ ನಿನಗೆ ನಮೋ ನಮೋ

ಸು೦ದರ ಮೃಗಧರ ಪಿನಾಕಧನುಕರ ಗ೦ಗಾಶಿರ ಗಜಚಮಾ೯೦ಬರಧರ IIಅಪII



ನ೦ದಿವಾಹನಾನ೦ದದಿ೦ದ ಮೂಜ೯ಗದಿ ಮೆರೆವನು ನೀನೆ
ಅ೦ದು ಅಮೃತಘಟದಿ೦ದುದಿಸಿದ ವಿಷತ೦ದುಭುಜಿಸಿದವ ನೀನೆ
ಕ೦ದಪ೯ನ ಕ್ರೊಧದಿ೦ದ ಕಣ್ತೆರೆದು ಕೋ೦ದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೂಗಳುವ ನೀನೆ II೧ II



ಬಾಲಮೃಕ೦ಡಜನ ಕಾಲನು ಎಳೆವಾಗ ಪಾಲಿಸಿದವನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋದಿಗ೦ಬರ ನೀನೆ
ಕಾಲ ಕೂಟವನುಪಾನಮಾಡಿದ ನೀಲ ಕ೦ಠನು ನೀನೆ
ಜಾಲಮಾಡಿದ ಗೋಪಾಲನೆ೦ಬ ಪೆನ್ಗೆ ಮರುಲಾದವ ನೀನೆ II೨ II


ಧರೆಗೆ ದ ಕ್ಷಿ ಕಾವೆರೀತೀರ ಕು೦ಭಪುರದಿವಾಸಿಪನು ನೀನೆ
ಕೊರಳೂಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮವೈಷ್ಣವ ನೀನೆ
ಕರದಲಿ ವೀಣೆಯನುಡಿಸುವ ನಮ್ಮ ಉರಗಭುಷಣನು ನೀನೆ
ಗರುಡಗಮನ ಶ್ರೀ ಪುರಂದರ ವಿಠಲನ ಪ್ರಾಣಪ್ರಿಯನು ನೀನೆ II೩II




Monday, September 21, 2009

Lingashtakam






ಬ್ರಹ್ಮ ಮುರಾರಿ ಸುರಾಚಿ೯ತ ಲಿಂಗಂ
ನಿರ್ಮಲ ಭಾಶಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಷಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ದೇವಮುನಿ ಪ್ರವರಾಚಿ೯ತ ಲಿಂಗಂ
ಕಾಮ ದಹನ ಕರುಣಾಕರ ಲಿಂಗಂ
ರಾವಣ ದರ್ಪ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಸರ್ವ ಸುಗ೦ಧ ಸುಲೇಪಿತ ಲಿಂಗಂ
ಬುದ್ಧಿ ವಿವಧ೯ನ ಕಾರಣ ಲಿಂಗಂ
ಸಿದ್ಧಿ ಸುರಾಸುರ ವ೦ದಿತ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಕನಕ ಮಹಾಮಣಿ ಭೂಶಿತ ಲಿಂಗಂ
ಫಣಿಪತಿ ವೇಸಿಟ್ಟ ಸೋಭಿತ ಲಿಂಗಂ
ದಕ್ಷ ಸುಯಾಜ್ನ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಕುಂಕುಮ ಚಂದನ ಲೇಪಿತ ಲಿಂಗಂ
ಪ೦ಕಜ ಹಾರ ಸುಸೋಬಿತ ಲಿಂಗಂ
ಸ೦ಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ದೇವ ಗಣಾಚಿ೯ತ ಸೇವಿತ ಲಿಂಗಂ
ಭವೈರ ಭಕ್ತಿ ಬಿರೇವಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಅಷ್ಟ ದಲೋಪರಿ ವೇಷ್ಟಿತ ಲಿಂಗಂ
ಸರ್ವ ಸಮೂದ್ಭವ ಕಾರಣ ಲಿಂಗಂ
ಅಷ್ಟ ದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸಾದಚಿ೯ತ ಲಿಂಗಂ
ಪರಮ ಪದ೦ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಲಿಂಗ೦ಷ್ಟಕಂ ಇದ್೦ ಪುಣ್ಯಂ
ಯಹ್ ಪಠೆತ್ ಶಿವಸನ್ನಿಧೌ
ಶಿವಲೋಕ ಮಹಾಪ್ನೋತಿ
ಶಿವೇನ ಸಹ ವೋದತೆ

In English:
Brahma Muraari Surarchita Lingam
Nirmala Bhaashita Sobhitha Lingam
Janmaja Dhukha Vinaasaha Lingam
Tatpranamaami Sadaashiva Lingam

Devamuni Pravaraarchita Lingam
Kaama Dahana Karunaakara Lingam
Ravana Darpa Vinaasaha Lingam
Tatpranamaami Sadaashiva Lingam

Sarva Sugandha Sulepitha Lingam
Buddhi Vivaardhana Kaarana Lingam
Siddha Suraasura Vandhitha Lingam
Tatpranamaami Sadaashiva Lingam

Kanaga Mahaamani Bhooshitha Lingam
Panipati Veshthitha Sobitha Lingam
Daksha Suyajna Vinaasana Lingam
Tatpranamaami Sadaashiva Lingam

Kunkuma Chandhana Lehpitha Lingam
Pankaja Haara Susobhitha Lingam
Sanchitha Paapa Vinaashana Lingam
Tatpranamaami Sadaashiva Lingam

Deva Ganaarchita Sevitha Lingam
Bhavair Bhakhi Bhirevacha Lingam
Dinakara Koti Prabhaakara Lingam
Tatpranamaami Sadaashiva Lingam

Ahshta Dalopari Veshthitha Lingam
Sarva Samudbhava Kaarana Lingam
Ahshta Daridra Vinaasana Lingam
Tatpranamaami Sadaashiva Lingam

Suraguru Suravara Poojitha Lingam
Suravana Pushpa Sadarchitha Lingam
Paraath Param Paramatmaka Lingam
Tatpranamaami Sadaashiva Lingam

Lingashtaka Midam Punyam
Yah Pathet Sivasannidhau
Sivaloka Mahaapnoti
Sivehna Saha Modatheh



Audio Link:http://www.kannadaaudio.com/Songs/Devotional/ShivaSthuthi-Madhubalakrishna/Lingashtakam.ram

Wednesday, September 16, 2009

Dhavala gange gangadhra /ಧವಳ ಗ೦ಗೆಯ ಗ೦ಗಾಧರ

ಧವಳ ಗ೦ಗೆಯ ಗ೦ಗಾಧರ ಮಹಾಲಿಂಗ
ಮಾಧವನ ತೂರಿಸೈಯ್ಯ ಗುರು ಕುಲೋತ್ತು೦ಗ

ಅಚಿ೯ಸಿದವರಿಗಭಿಷ್ಟವ ಕೂಡುವಾ
ಹೆಚ್ಚಿನ ಅಘಗಳ ತರಿದು ಬಿಸಾಡುವ
ದುಶ್ಚರಿತಗಳೆಲ್ಲ ದೂರದಲ್ಲಿಡುವಾ
ನಮಚ್ಚುತ್ಯ ಗಲ್ಲದ ಅಸುರರ ಬಡಿವಾ

ಮಾರನ ಗೆದ್ದ ಮನೋಹರನ ಮೂರ್ತಿ
ಸಾಧು ಸಜ್ಜನರಿಗೆ ಸುರಚಕ್ರವರ್ತಿ
ಧಾರುಣಿ ಯೂಳಗೆ ತು೦ಬಿದೆ ನಿನ್ನ ಕೀರ್ತಿ
ಮೂರಾರಿಯ ತೋರಿಸಯ್ಯ ನಿನಗೆ ಶರಣಾಥಿ೯

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವ೦ತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆ೦ಬೆ ನಿನ್ನ
ಇನ್ನಾದರೂ ತೋರೋ ಹರಿಯ ಮುಕ್ಕಣ್ಣ

Audio link:
http://www.kannadaaudio.com/Songs/Devotional/SongsOnShiva/SPB/Dhavala.ram


DHavala Gange Gangaadhara maahaLInga
Maadhavana toorisaiyya Guru KUloottunga

Archisidavarigebhishtava kooDUvaa
Hechhina aghagala tarridu BisaaDuva
Dushcharitagalella Dooradaliiduvaa
Anmacchutyagallada asurara badivaa

Maarana gedda manooharana murti
Saadhu sajjanarigee surachakravarthi
DhaRuni YooLage TUmbide Ninna KIRti
Muurariya toorisayya ninage shaRanaathi

Chenna prasanna srihayavadananna
Anudina nenevante maado nii enna
Anyanallvoo naanu guruvembe ninna
ennadaroo tooroo hariya mukkanna

Wednesday, June 3, 2009

ಕೈಲಾಸ ವಾಸ ಗೌರೀಶ ಈಶ

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ II1II

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ II2 II

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ II3 II






In English:
Kailasavaasa gowrisha eesha
Tailadhariyante manasu koodu hariyalli shambhoo

Ahooratriyali naanu anujaraagraniyaagi
Mahiyolage charisideenoo mahadevanee
Ahibhushanane enna avagunagalenisadee
Vihitadharmadalidu Vishnu bhakutiyanu koodu shambhoo

Manasu kaaranavalla paapapunyakkella
Anlaaksha ninna preraneyillade
Dhanujagata madahaari danda pranaamava maadve
Manisu ee shirava sajjana charana kamaladalli shambhoo

Bhagirathidharanee bhayava pariharisayya
Leesaagi nii salahoo santata sarvadeva
Bhaagavata priya vijayavitthalanghri
Jaadu maadade bhajipa bhgyavanu koodo shambhoo