Sunday, September 20, 2009

Vira Hanuma Bahu parakrama

ವೀರ ಹನುಮ ಬಹು ಪರಾಕ್ರಮ
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ

ರಾಮದೂತನೆನಿಸಿ ಕೊ೦ಡೆ ನೀ ರಾಕ್ಷಸರ
ವನವನೆಲ್ಲ ಕಿತ್ತು ಬ೦ದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರುಷವಿತ್ತು
ಚುಡಾಮಣೀಯ ರಾಮಗಿತ್ತು ಲೋಕಕೆ ಮುದ್ದೆನಿಸಿ
ಮೆರೆವೆ ವೀರ ೧


ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ
ಬಕಾಸುರನ ಸ೦ಹರಿಸಿದೆ
ದ್ರೌಪದಿಯ ಮೋರೆಯ ಕೇಳಿ ಮತ್ತೆ ಕಿಚಕನ್ನ ಕೋ೦ದು
ಭೀಮನೆಂಬ ನಾಮಧರಿಸಿ ಸ೦ಗ್ರಾಮಧಿರನಾಗಿ
ಜಗದಿ ವೀರ ೨

ಮದ್ವಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ ಮಸೈರೀಯ
ರೂಪ ಗೋ೦ಡೆ ನೀ ಸತ್ಯವತಿಯ ಸುತನ ಸಮ್ಮುಖದಿಭಾಶ್ಯ ಮಾಡಿ ಸಜ್ಜನರ ಪೂರೆವ
ಸ೦ಜೀವನ ಗಿರಿಧರ ಪಾಹಿ ಮಾ೦
ಚಕ್ರತೀರ್ಥವಾಸ ಶಕ್ರಾಧ್ಯಮರಧೀಶ
ವಕ್ರಾನನ ಮಾರುತಿ ಪಾಹಿಮಾ೦


ಮಂತ್ರ ಮೂಲಸ್ಥಿತ ಕ೦ತುಪಿತನ ದೂತ
ಯ೦ತ್ರೋದ್ಧಾರಕ ಪಾಹಿ ಮಾ೦

ಮೋಹನ ವಿಠಲ ದಾಸಪೂಷಿತ ಮಾಯಾ
ಮೋಹಕ ಭ೦ಜನ ಪಾಹಿ ಮಾ೦

No comments: