Wednesday, July 15, 2009

ರಾಘವೇಂದ್ರ ಗುರುರಾಯರ ಸೇವಿಸಿರೋ/ Raghavendra gururayara sevisiro

ರಾಘವೇಂದ್ರ ಗುರುರಾಯರ ಸೇವಿಸಿರೋ
ಸೌಖ್ಯದಿ ಜೀವಿಸಿರೋ
ತುಂಗಾತಿರದಿ ರಘುರಾಮರ ಪೂಜಿಪರೋ
ನರಸಿಂಗನ ಭಜಕರೋ


ಶ್ರೀ ಸುಧೀಂದ್ರ ಕರ ಸರೋಜ ಸಂಜಾತ
ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ
ದುಮ೯ತಗಳ ಜಯಿಸಿ


ಈ ಸಮೀರ ಮತದ ಸಂಸ್ಥಾಪಕರಾಗಿ
ನಿಂದಕರನು ನೀಗಿ
ಭೂಸುರರಿಗೆ ಸಂಸೆವ್ಯ ಸದಾಚರಣಿ
ಕಂಗೊಳಿಸುವ ಕರುಣಿ


ಕುಂದದೆ ವರ ಮಂತ್ರಾಲಯದಲ್ಲಿರುವ
ಕರೆದಲ್ಲಿಗೆ ಬರುವ
ಬ್ರಂದಾವನಗತ ಮೈತ್ತಿಕೆ ಜಲಪಾನ
ಮುಕ್ತಿಗೆ ಸೋಪಾನ

ಸಂದರ್ಶನ ಮಾತ್ರದಲಿ ಮಹಾಪಾಪ
ಬಡಿದೊಡಿಸಲಾಪ
ಮಂದಭಾಗ್ಯರಿಗೆ ದೊರಕದಿವರ ಸೇವಾ
ಶರಣರ ಸಂಜೀವ

ಶ್ರೀಧರ ವಿಠಲನ ಸನ್ನಿಧಾನಪಾತ್ರ
ಸಂಸ್ತುತಿಸುವ ಮಾತ್ರ
ಮೋದಪಡಿಸುತಿಹ ತಾನಿಹಪರದಲ್ಲಿ
ಈತಗೆ ಸರಿಯೆಲ್ಲಿ

ಮೇದಿನಿಯೋಳಗಿನ್ನರಸರು ನಾ ಕಾಣೆ
ಪುಸಿಯೆಲ್ಲನ್ನಾಣೆ
ಪಾದಸ್ಮರಣೆಯ ಮಾಡದವನೆ ಪಾಪಿ
ನಾ ಪೇಳುವೆ ಸ್ಥಾಪಿ

Audio Link:
http://www.kannadaaudio.com/Songs/Devotional/ShreeRaghavendraSwamySuprabhata/RaghavendraGururayaraSevisiro.ram

Wednesday, July 8, 2009

ಪವಮಾನ ಪವಮಾನ ಜಗದ ಪ್ರಾಣ / Pavamana jagada prana



ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ


ಹೇಮಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೂಮಾದಿ ಸರ್ವ ವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜ ದೂತ

ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಯೇನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನಿ ಮಾಣಿಪುದು

ವಜ್ರಶರೀರಗಂಭೀರ ಮುಕುಟಧರ
ದುರ್ಜನ ವನಕುಠಾರಾ
ನಿರ್ಜನ ಮಣಿ ದಯಾ ಪಾರಾವಾರ ಉದಾರ
ಸಜ್ಜನರಘಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿನಿಂದು
ಮೂಜ೯ಗವರಿವಂತೆ ಗರ್ಜನೆ ಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜದಪಾದದ ಧೂಳಿ
ಮಾಜ೯ನದಲಿ ಭವವ೯ಜಿತನೆನಿಸಿಸೂ
ಪ್ರಾಣ ಅಪಾನವ್ಯಾನೋದಾನ ಸಮಾನಾ
ಆನಂದಭಾರತಿ ರಮಣಾ
ನೀನೇ ಶವಾ೯ದಿಗಿವಾ೯ಣಾದ್ಯರಿಗೆ
ಜ್ಞಾನಧನಪಾಲಿಪರೆಣ್ಯ

ನಾನು ನಿರುತದಲಿ ಏನೇನೆಸಗಿದೆ

ಮಾನಸಾದಿ ಕರ್ಮ ನಿನಗೋಪ್ಪಿಸಿದೇನೂ

ಪ್ರಾಣನಾಥ ಸಿರಿವಿಜಯ ವಿಠಲನ

ಕಾಣಿಸಿಕೊಡುವದು ಭಾನುಪ್ರಕಾಶ

Audio link:http://www.youtube.com/watch?v=6QLoQS2ljK8

ಘಟಿಕಾ ಚಲದಿ ನಿಂತ ಶ್ರೀ ಹನುಮಂತ /Ghatika chaladi ninta sri Hanumanta.

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ
ಘಟಿಕಾ ಚಲದಿ ನಿಂತಾ

ಘಟಿಕಾ ಚಲದಿ ನಿಂತಾ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೋರೆವೆನೆಂದು


ಚತುರಯಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚರುತ ಮೂರ್ಖನಾಗಿ ಜಗಕೆ ಚತುವಿ೯ದ ಫಲವಕೊಡುತ

ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಸನದಿ ಕರೆದು ವರಗಳ ಕೊಡುತ

ಶಂಖಚಕ್ರವಧರಿಸಿ ಭಕ್ತರ ಮನ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ



Tuesday, July 7, 2009

Indu yenage sri Govinda /ಇಂದು ಎನಗೆ ಶ್ರೀ ಗೋವಿಂದ

ಇಂದು ಎನಗೆ ಶ್ರೀ ಗೋವಿಂದ
ನಿನ್ನಯ ಪಾದರವಿಂದವ ತೋರೋ ಮುಕುಂದ ಇಂದಿರಾ ರಮಣ

ಸುಂದರ ವದನನೆ ನಂದ ಗೋಪನ ಕಂದ
ಮಂದರೊದ್ಧಾರ ಆನಂದ ಇಂದಿರಾ ರಮಣ

ನೋಂದೆನಯ್ಯ ನಾ ಭವ ಬಂಧನದೊಳು ಸಿಲುಕಿ
ಮುಂದೆ ದಾರಿಗಾಣದೆ ಕುಂದಿದೆ ಜಗದೊಳು
ಕಂದನೆಂದೆನ್ನಯ ಕುಂದುಗಳೆನಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ

ಮೂಢತನದಿ ಬಲು ಹೇಡಿಜೀವನನಾಗಿ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ

ಧಾರುಣಿಯೊಳು ಭೂಭಾರ ಭಾಜನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರು ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರು ಗಾಣಿಸೋ ಎನ್ನ



Audio Link:
http://www.youtube.com/watch?v=UMOc0qb3WNc&feature=PlayList&p=F35294224A459C09&playnext=1&playnext_from=PL&index=24

Wednesday, July 1, 2009

ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀ ಹರಿ /sada yenna hrudadalli vasa mado SriHari.

ಸದಾ ಎನ್ನ ಹೃದಯದಲ್ಲಿ
ವಾಸ ಮಾಡೊ ಶ್ರೀ ಹರಿ

ಜ್ಞಾನವೆಂಬೊ ನವರತ್ನ ದ ಮಂಟಪದ
ಮಧ್ಯದಲ್ಲಿ ವೇಣು ಲೋಲನ ಕುಳ್ಳಿರಿಸಿ
ಧ್ಯಾನ ದಿಂದ ಭಜಿಸುವೆ

ಭಕ್ತಿರಸ ವೆಂಬೊ ಮುತ್ತು ಮಾಣಿಕ್ಯದ
ಹರಿವಾಣದಿ ಮುಕ್ತನಾಗ ಬೇಕು ಎಂದು
ಮುತ್ತಿನಾರತಿ ಎತ್ತುವೆ

ನಿನ್ನ ನಾನು ಬಿಡೆವೆನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ್ನ ಮಹಿಮ ವಿಜಯ ವಿಠ್ಠಲ
ನಿನ್ನ ಭಕುತರ ಕೇಳೋ ಸೊಲ್ಲ




Audio Link:http://www.youtube.com/watch?v=6aVVC3jDcLY

Saturday, June 27, 2009

Sri Hanuman Chalisa /ಶ್ರೀ ಹನುಮಾನ ಚಾಲಿಸ / श्री हनुमान चालीसा

Sri Hanuman Chalisa:
Sri Hanuman Chalisa is written By Mahakavi Tulasidas.The Chalisa contains forty verses ( chalis means forty in Hindi). The chalisa is originally written in awadhi language.
Here is the Hanuman chalisa in Hindi, English and kannada.I used google translation to translate in Hindi and kannada.







दोहा Doha
श्री गुरु चरण सरोज रज नीज मन मुकरा सुधार, Shree Guru Charana Saroj Raja Nij Man Mukura Sudhari,
अरानाओं रघुवर विमला यशो जो दयाका पहला चारी, Barnau Raghuvar Bimal Jasu, Jo dhayak Phal Chari,
बूढी हीन तनु जानिके सुमिरौ पवन कुमार, Budhi heen tanu janike sumiro pavan kumar,
बल बूढी विद्या देहु मोंही हरहु कलेस विकार, Bal Buddhi Vidya Dehu Mohi, harahu kalesh vikaar
चालीसा Chalisa
जाया हनुमान गयान गुन सागर, Jai Hanuman Gyan Gun Sagar,
जाया कपीस तिहूँ लोक उजागर, Jai Kapis Tihun Lok Ujagar,
राम दूत अतुलिउट बल धामा, Ramdoot Atulit Bal Dhaamaa,
अनजानी - पुत्र पवन सुता नामा, Anjani Putra Pavansut naamaa,
महावीर विक्रम बजरंगी, Mahabir Bikram Bajrangi,
कुमति निवारा सुमति के संगी, Kumati Nivaar Sumati Ke Sangi,
कंचना वरना वीराजा सुवेसा , Kanchan Baran Biraaj Subesaa,
कनाना कुण्डला कुंचित केसा, Kanan kundal kunchit kesa,
हाथ वज्र अरु ध्वजा विराजे, Haath Bajra Aur Dhvaja Birajey,
कंधे मूंज जनेवु साजे, Kandhe Moonj Janeu saaje.
संकरा सुवना केसरी नंदन, Shankar Suvan Kesari Nandan,
तेजा प्रताप महा जग बंदन, Tej Pratap Maha Jag Vandan.
विद्यावान गुनी अति चातुर, Vidyavaan Guni Ati Chatur,
राम कजा करिबे को आतुर, Ram Kaj Karibe Ko Atur,
प्रभु चरित्र सुनिबे को रसिया, Prabhu Charittra Sunibe Ko Rasiya,
राम लखना सीता माना बसिया, Ram Lakhan Sita man basyia,
सुक्ष्म रूपा धरी सियाही दिखावा, Sukshma roop Dhari Siyanhi Dikhawa,
विकता रूपा धरी लंका जरावा, Bikat roop Dhari Lank Jarawa,
भीमा रूपा धरी असुर संहारे Bhim roop dhari asur sanhare,
रामचंद्र के कजा सवारे, Ramchandrajee Ke kaaj Savare,
लाया सजीवन लखना जियाये, Laye Sanjivan Lakhan Jiyaye,
श्री रघुवीर हरषी उर लाये, Shri Raghubir harashi ur laye,
रघुपति किन्ही बहुत बडाई, Raghupati Kinhi Bahut Badaai,
कहा भरता समां तुम प्रिया भाई, Tum Mum Priya Bharat Sam Bhai.
सहस वदन तुम्हारो यश गावे, Sahastra Badan Tumharo Jas Gaave,
अस कही श्रीपति कंठ लगावे, Asa kahi Shripati Kanth Laagave.
सनाकादिका ब्रह्मादी मुनीष, Sankadik Brahmadi Muneesa,
नारद सरदा सहित अहीसा, Narad Sarad Sahit Aheesa.’
यामा कुबेर दिगपाला जहाँ त,े Jam Kuber Digpal Jahan Te,
कवि कोविद कही सके कहाँ ते, Kabi Kabid Kahin Sake Kahan Te,
तुम उपकार सुग्रीविएना कीन्हा, Tum Upkar Sugrivahi Keenha,
राम मिलाये राजपद दीन्हा, Ram Milaye Rajpad Deenha,
तुम्हारो मंत्र विभीशाना माना, Tumharo Mantro Bibhishan Maana,
लंकेश्वर भये सबा जगा जन, Lankeshwar Bhaye Sab Jag Jaana,
युग सहस्र योजन पर भानु, Juug Sahastra Jojan Par Bhaanu,
लील्यो ताहि मधुरा फल जानू, Leelyo Taahi Madhur Phal Jaanu,
प्रभु मुद्रिका मेली मुख माहि, Prabhu Mudrika Meli Mukha Maaheen,
जलधि लांघी गए अचरज नही, Jaladhi Langhi Gaye Acharaj Naaheen,
दुर्गम काज जगत के जेते, Durgam Kaaj Jagat Ke Jete,
सुगम अनुग्रह तुम्हारे तेते, Sugam Anugrah Tumhre Tete,
राम दुलारे तुम रखवारे, Ram Duware Tum Rakhavare,
होत आग्न्य पिनु पैथारे, Hot Na Aagya Bin Paisare,
सब सुख लहै तुम्हारी शरण, Sab Sukh Lahen Tumhari Sarna,
तुम रक्षक कहू को डरा न, Tum Rakshak Kaahu Ko Dar naa,
आपना तेजा तुम्हारो आपे, Aapan Tej Samharo Aapei,
तीनो लोक हांका ते कम्पी, Tenau Lok Hank Te Kanpei.
भूत पिसाचा निकट नहीं आव,ेBhoot Pisaach Nikat Nahi Ave,
महाबीर जब नाम सुनावे, Mahabir Jab Naam Sunavei,
नसे रोग हरे सब पीरा, Nasei Rog Hare Sab Peera,
जपत निरंतर हनुमत बीरा, Japat Niranter Hanumant Beera,
संकट से हनुमान चुदवेय, Sankat Te Hanuman Chhudavei,
मन क्रम वचना ध्यान जो लाव,े Man Kram Bachan Dhyan Jo Lavei,
सब पर नामा तपस्वी रजा, Sub Par Ram Tapasvee Raaja,
तीन के कजा सकला तुम सजा, Tinke Kaaj Sakal Tum Saaja,
और मनोरथ जो कोई लावे, Aur Manorath Jo Koi Lave,
तासु अमिता जीवन हल पवई, Soi Amit Jivan Phal Pave.
चारों युग परताप तुम्हारा, Charo Juug Partap Tumhara,
है पारा सीधा जगाता उजियारा, Hai Parsiddha Jagat Ujiyara.
साधू संत के तुम रखवारे, Sadho Sant Ke Tum Rakhvare,
असुर निकंदाना राम दुल्हरे, Asur Nikandan Ram Dulare,
अष्ट सीधी नौ निधि के डाटा, Ashta Siddhi Nau Nidhi Ke Data,
असा वारा दीं जानकी माता, Asa Bar Din Janki Mata,
राम रसायन तुम्हारे पासा, Ram Rasayan Tumhare Pasa,
सादर तुम रघुपति के दस, Sadaa Raho Raghupati Ke Dasa,
तुम्हारे भजन राम को भावी, Tumhare Bhajan Ramko Pavei,
जन्मा जन्मा के दुख बीस रवी, Janam Janam Ke Dukh Bisravei,>
अन्ता काला रघुपति पुरा जाई, Anta Kaal Raghubar Pur Jai,
जहाँ जन्मा हरी - भक्तअ कहाई, Jahan Janma Hari Bhakta Kahai,
और देवता चिट्टा न धरई, Aur Devata Chitt Na Dharai,
हनुमता से यी सर्व सुखा करायी, Hanumant Sei Sarva Sukh Karai,
संकट कटे मिटे सब पीरा, Sankat Kate Mitey Sab Peera,
जो सुमिरि हनुमंत बल्बीरा , Jo Sumirei Hanumant Balbeera,
जय जय जय हनुमान गोसाई, Jai Jai Jai Hanuman Gosai,
कृपा करहु गुरुदेव की नीई, Kripa Karahu Gurudev Ki Naiee,
जो सत् बार पाठ कर कोई, Jo Sat Baar Paath Kar Koi,
छुतही बंदी महा सुख होई , Chhutahi Bandi Maha Sukh Hoi.
जो यह पढ़े हनुमान चालीसा , Jo Yah Padhe Hanuman Chalisa,
होय सिद्धइ सखी गौरीसा , Hoy Siddhi Sakhi Gaurisa,
तुलसीदास सदा हरी चेरा , Tulsidas Sada Hari Chera,
कीजे नाथ ह्रदय माह डेरा .Keeje Nath Hriday Mah Dera.
दोहा Doha
पवन तनया संकट हरन मंगला मूर्ति रूपा, Pavan Tanay Sankat Haran , Mangal Murti Roop.
राम लखन सीता सहित हृदय बसहु सुरभूप, Ram Lakhan Sita Sahit, Hriday Basahu Sur Bhoop.

Hanuman chalisa in kannada:

ದೋಹಾ
ಶ್ರೀ ಗುರು ಚರನ ಸರೋಜ ರಜ, ನಿಜ ಮನ ಮುಕುರ ಸುಧಾರಿ ।
ಬರನಊ ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ ॥
ಬುದ್ಧಿಹೀನ ತನು ಜಾನಿ ಕೇ, ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲ್ರೇಶ ವಿಕಾರ ॥

ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥
ರಾಮ ದೂತ ಅತೋಲಿತ ಬಲ ಧಾಮಾ । ಅಂಜನೀ ಪುತ್ರ ಪವನ ಸುತ ನಾಮಾ ॥
ಮಹಾವೀರ ವಿಕ್ರಮ ಬಜರಂಗೀ । ಕುಮತಿ ನಿವಾರ ಸುಮತಿ ಕೇ ಸಂಗೀ ॥
ಕಂಚನ ಬರನ ಬಿರಾಜ ಸುಬೇಸಾ । ಕಾನನ ಕುಂಡಲ ಕುಂಚಿತ ಕೇಸಾ ॥
ಹಾಥ ಬಜ್ರ ಔ ಗದಾ ಬಿರಾಜೇ । ಕಾಂಧೇ ಮೂಂಜ ಜನೇಊ ಸಾಜೇ ॥
ಸಂಕರ ಸುವನ ಕೇಸರೀ ನಂದನ । ತೇಜ ಪ್ರತಾಪ ಮಹಾ ಜಗ ಬಂದನ ॥
ವಿದ್ಯಾವಾನ ಗುಣೀ ಅತಿ ಚಾತುರ । ರಾಮ ಕಾಜ ಕರಿಬೇ ಕೋ ಆತುರ ॥
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ । ರಾಮ ಲಖಣ ಸೀತಾ ಮನ ಬಸಿಯಾ ॥
ಸೂಕ್ಷ್ರೂಪ ಧರಿ ಸಿಯಹಿ ದಿಖಾವಾ । ಬಿಕಟ ರೂಪ ಧರಿ ಲಂಕ ಜರಾವಾ ॥
ಭೀಮ ರೂಪ ಧರಿ ಅಸುರ ಸಂಹಾರೇ । ರಾಮಚಂದ್ರ ಕೇ ಕಾಜ ಸಂವಾರೇ ॥
ಲಾಯ ಸಜಿವನ ಲಖಣ ಜಿಯಾಯೇ । ಶ್ರೀ ರಘುಬೀರ ಹರಸಿ ಉರ ಲಾಯೇ ॥
ರಘುಪತಿ ಕೀಂಹೀ ಬಹುತ ಬಡಾಈ । ತುಮ ಮಮ ಪ್ರಿಯ ಭರತಹಿ ಸಮ ಭಾಈ ॥
ಸಹಸ ಬದನ ತುಮ್ಹರೋ ಜಸ ಗಾವೈ । ಅಸ ಕಹಿ ಶ್ರೀಪತಿ ಕಂಠ ಲಗಾವೈ ॥
ಸಹಸಾದಿಕ ಬ್ರಹ್ಮಾದಿ ಮುನಿಸಾ । ನಾರದ ಸಾರದ ಸಹಿತ ಅಹೀಸಾ ॥
ಜಮ ಕುಬೇರ ದಿಗಪಾಲ ಜಹಾ ತೇ । ಕಬಿ ಕೋಬಿದ ಕಹಿ ಸಕೇ ಕಹಾ ತೇ ॥
ತುಮ ಉಪಕಾರ ಸುಗ್ರೀವಹಿ ಕೀಂಹಾ । ರಾಮ ಮಿಲಾಯ ರಾಜ ಪದ ದೀಂಹಾ ॥
ತುಮ್ಹರೇ ಮಂತ್ರ ಬಿಭೀಷಣ ಮಾನಾ । ಲಂಕೇಶ್ವರ ಭಯೇ ಸಬ ಜಗ ಜಾನಾ ॥
ಜುಗ ಸಹಸ್ತ್ರ ಯೋಜನ ಪರ ಭಾನು । ಲೀಲ್ಯೋ ತಹಿ ಮಧುರ ಫಲ ಜಾನು ॥
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ । ಜಲಧಿಲಾಂಘಿ ಗಯೇ ಅಚರಜ ನಾಹೀಂ ॥
ದುರ್ಗಮ ಕಾಜ ಜಗತ ಕೇ ಜೇತೇ । ಸುಗಮ ಅನುಗ್ರಹ ತುಮ್ಹರೇ ತೇತೇ ॥
ರಾಮ ದುವಾರೇ ತುಮ ರಖವಾರೇ । ಹೋತ ನ ಆಜ್ಞಾ ಬಿನು ಪೈಸಾರೇ ॥
ಸಬ ಸುಖ ಲಹೈ ತುಮ್ಹಾರೀ ಸರನಾ । ತುಮ ರಕ್ಷಕ ಕಾಹೂ ಕೋ ಡರನಾ ॥
ಆಪನ ತೇಜ ಸಮ್ಹಾರೌ ಆಪೈ । ತೀನೋ ಲೋಕ ಹಾಂಕ ತೇ ಕಾಂಪೈ ॥
ಭೂತ ಪಿಸಾಚ ನಿಕಟ ನಹಿ ಆವೈ । ಮಹಾವೀರ ಜಬ ನಾಮ ಸುನಾವೈ ॥
ನಾಸೈ ರೋಗ ಹರೈ ಸಬ ಪೀರಾ । ಜಪತ ನಿರಂತರ ಹನುಮತ ಬೀರಾ ॥
ಸಂಕಟ ತೇ ಹನುಮಾನ ಛುಡಾವೈ । ಮನ ಕ್ರಮ ಬಚನ ಧ್ಯಾನ ಜೋ ಲಾವೈ ॥
ಸಬ ಪರ ರಾಮ ತಪಶ್ವೀ ರಾಜಾ । ತಿನಕೇ ಕಾಜ ಸಕಲ ತುಮ ಸಾಜಾ ॥
ಔರ ಮನೋರಥ ಜೋ ಕೋಈ ಲಾವೈ । ಸೋಈ ಅಮಿತ ಜೀವನ ಫಲ ಪಾವೈ ॥
ಚಾರೋ ಜುಗ ಪರತಾಪ ತುಮ್ಹಾರಾ । ಹೈ ಪರಸಿದ್ಧ ಜಗತ ಉಜಿಯಾರಾ ॥
ಸಾಧು ಸಂತ ಕೇ ತುಮ ರಖವಾರೇ । ಅಸುರ ನಿಕಂದನ ರಾಮ ದುಲಾರೇ ॥
ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ । ಅಸ ಬರ ದೀಂಹ ಜಾನಕೀ ಮಾತಾ ॥
ರಾಮ ರಸಾಯಣ ತುಮ್ಹರೇ ಪಾಸಾ । ಸದಾ ರಹೋ ರಘುಪತಿ ಕೇ ಪಾಸಾ ॥
ತುಮ್ಹರೇ ಭಜನ ರಾಮ ಕೋ ಪಾವೈ । ಜನಮ ಜನಮ ಕೇ ದುಖ ಬಿಸರಾವೈ ॥
ಅಂತ ಕಾಲ ರಘುಬರ ಪುರ ಜಾಈ । ಜಹಾ ಜನಮ ಹರಿ ಭಕ್ತ ಕಹಾಈ ॥
ಔರ ದೇವತಾ ಚಿತ್ತ ನ ಧರಈ । ಹನುಮತ ಸೇಈ ಸರ್ಬ ಸುಖ ಕರಈ ॥
ಸಂಕಟ ಕಟೈ ಮಿಟೈ ಸಬ ಪೀರಾ । ಜೋ ಸುಮಿರೈ ಹನುಮ್ತ ಬಲಬೀರಾ ॥
ಜೈ ಜೈ ಜೈ ಹನುಮಾನ ಗೋಸಾಈ । ಕೃಪಾ ಕರೌ ಗುರೂದೇವ ಕೀ ನಾಈ ॥
ಜೋ ಸತ ಬಾರ ಪಾಠ ಕರ ಕೋಈ । ಛೂಟಹಿ ಬಂದಿ ಮಹಾ ಸುಖ ಹೋಈ ॥
ಜೋ ಯಹ ಪಢೈ ಹನುಮಾನ ಚಲೀಸಾ । ಹೋಯ ಸಿದ್ಧ ಸಾಖೀ ಗೌರೀಸಾ ॥
ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಂಹ ಡೇರಾ ॥

॥ ದೋಹಾ ॥
ಪವನ ತನಯ ಸಂಕಟ ಹರನ, ಮಂಗಲ ಮೂರತ ರೂಪ ।
ರಾಮ ಲಖನ ಸೀತಾ ಸಹಿತ, ಹೃದಯ ಬಸಹು ಸುರ ಭೂಪ ॥

Audio Link:http://www.youtube.com/watch?v=qAe6sh74s-U

Thursday, June 25, 2009

ಶ್ರೀ ಗೋವಿಂದ ನಾಮಗಳು / Sri Govinda Namagalu



IIಶ್ರೀ ಗೋವಿಂದ ನಾಮಾವಳಿ II
IIಶ್ರೀ ಶ್ರೀನಿವಾಸ ಗೋವಿಂದಾII
IIಶ್ರೀ ವೆಂಕಟೇಶ ಗೋವಿಂದಾ II

ಭಕ್ತ ವತ್ಸಲ ಗೋವಿಂದಾ
ಭಾಗವತ ಪ್ರಿಯ ಗೋವಿಂದಾ
ನಿತ್ಯ ನಿರ್ಮಲ ಗೋವಿಂದಾ
ನೀಲ ಮೇಘ ಶ್ಯಾಮ ಗೋವಿಂದಾ
ಪುರಾಣ ಪುರುಷ ಗೋವಿಂದಾ
ಪುಂಡರೀ ಕಾಕ್ಷ ಗೋವಿಂದಾ
ಗೋವಿಂದ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ನಂದ ನಂದನ ಗೋವಿಂದಾ
ನವನೀತ ಚೋರ ಗೋವಿಂದಾ
ಪಶು ಪಾಲಕ ಗೋವಿಂದಾ
ಪಾಪ ವಿಮೋಚನ ಗೋವಿಂದಾ
ದುಷ್ಟ ಸಂಹಾರ ಗೋವಿಂದಾ
ದುರಿತ ನಿವಾರಣ ಗೋವಿಂದಾ
ಶಿಷ್ಟ ಪರಿ ಪಾಲಕ ಗೋವಿಂದ
ಕಷ್ಟ ನಿವಾರಣ ಗೋವಿಂದ
ಗೋವಿಂದ ಹರಿ ಗೋವಿಂದ
ಗೋಕುಲ ನಂದನ ಗೋವಿಂದ
ವಜ್ರ ಮುಕುಟಧರ ಗೋವಿಂದ
ವರಾಹ ಮೂರ್ತಿ ಗೋವಿಂದ
ಗೋಪಿ ಜನ ಲೋಲ ಗೋವಿಂದ
ಗೋವರ್ಧನೋದ್ದಾರ ಗೋವಿಂದ
ದಶರಥ ನಂದನ ಗೋವಿಂದ
ದಶಮುಖ ಮರ್ಧನ ಗೋವಿಂದ
ಪಕ್ಷಿವಾಹನ ಗೋವಿಂದ
ಪಾಂಡವ ಪ್ರಿಯ ಗೋವಿಂದ
ಗೋವಿಂದ ಹರಿ ಗೋವಿಂದ
ಗೋಕುಲ ನಂದನ ಗೋವಿಂದ
ಮತ್ಸ್ಯಕೂರ್ಮಾ ಗೋವಿಂದಾ
ಮಧುಸೂಧನ ಹರಿ ಗೋವಿಂದಾ
ವರಾಹ ನರಸಿಂಹ ಗೋವಿಂದಾ
ವಾಮನಭೃಗು ರಾಮ ಗೋವಿಂದಾ
ಬಲರಾಮನುಜ ಗೋವಿಂದಾ
ಬೌದ್ಧಕಲ್ಕಿ ಧರ ಗೋವಿಂದಾ
ವೇಣು ಗಾನ ಪ್ರಿಯ ಗೋವಿಂದಾ
ವೆಂಕಟರಮಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ಸೀತಾ ನಾಯಕ ಗೋವಿಂದಾ
ಶ್ರಿತ ಪರಿಪಾಲಕ ಗೋವಿಂದಾ
ದರಿದ್ರಜನ ಪೋಷಕ ಗೋವಿಂದಾ
ಧರ್ಮ ಸಂಸ್ಥಾಪಾಕ ಗೋವಿಂದಾ
ಅನಾಥ ರಕ್ಷಕ ಗೋವಿಂದಾ
ಆಪ ದ್ಬಾಂಧವ ಗೋವಿಂದಾ
ಶರಣಾಗತ ವತ್ಸಲ ಗೋವಿಂದಾ
ಕರುಣಾ ಸಾಗರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ಕಾಮಿತಾಫಲದಾತಾ ಗೋವಿಂದಾ
ಪಾಪವಿನಾಶಕ ಗೋವಿಂದಾ
ಪಾಹಿ ಮುರಾರೇ ಗೋವಿಂದಾ
ಶ್ರೀ ಮುದ್ರಾಂಕಿತ ಗೋವಿಂದಾ
ಶ್ರೀ ವಾತ್ಸಂಕೀತ ಗೋವಿಂದಾ
ಧರಣಿ ನಾಯಕ ಗೋವಿಂದಾ
ದಿನಕರತೇಜ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ಪದ್ಮಾವತಿ ಪ್ರಿಯ ಗೋವಿಂದಾ
ಪ್ರಸನ್ನ ಮೂರ್ತಿ ಗೋವಿಂದಾ
ಅಭಯ ಹಸ್ತ ಪ್ರದರ್ಶನ ಗೋವಿಂದಾ
ಮತ್ಸ್ಯಾ೯ ವತಾರಾ ಗೋವಿಂದಾ
ಶಂಖ ಚಕ್ರ ಧರ ಗೋವಿಂದಾ
ಶಾಙ್ಗ೯ದಧಾರ ಗೋವಿಂದಾ
ವಿರಜಾತೀರಸ್ಥ ಗೋವಿಂದಾ
ವಿರೋಧಿ ಮರ್ಧನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ಸಾ ಲಗ್ರಾಮ ಧರ ಗೋವಿಂದಾ
ಸಹಸ್ತ್ರನಾಮ ಗೋವಿಂದಾ
ಲಕ್ಷ್ಮೀ ವಲ್ಲಭ ಗೋವಿಂದಾ
ಲಕ್ಷ್ಮಣಾಗ್ರಜ ಗೋವಿಂದಾ
ಕಸ್ತೂರಿ ತಿಲಕ ಗೋವಿಂದಾ
ಕಾಂಚನಾಂಬರಧಾರ ಗೋವಿಂದಾ
ಗರುಡ ವಾಹನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ವಾನರ ಸೇವಿತ ಗೋವಿಂದಾ
ವಾರಧಿ ಬಂಧನ ಗೋವಿಂದಾ
ಸಪ್ತ ಗಿರಿವಾಸನೆ ಗೋವಿಂದಾ
ಏಕ ಸ್ವರೂಪ ಗೋವಿಂದಾ
ಶ್ರೀ ರಾಮಕೃಷ್ಣ ಗೋವಿಂದಾ
ರಘುಕುಲ ನಂದನ ಗೋವಿಂದಾ
ಪ್ರತ್ಯ ಕ್ಷ ದೇವ ಗೋವಿಂದಾ
ಪರಮ ದಯಾಕರ ಗೋವಿಂದಾ
ವಜ್ರಕವಚ ಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ವೈಜಯಂತಿ ಮಾಲ ಗೋವಿಂದಾ
ಬಡ್ಡಿಕಾಸಿನವ ಗೋವಿಂದಾ
ವಸುದೇವತನಯ ಗೋವಿಂದಾ
ಬಿಲ್ವಪತ್ರಾಚಿ೯ತ ಗೋವಿಂದಾ
ಭಿಕ್ಷುಕ ಸಂಸ್ತುತ ಗೋವಿಂದಾ
ಸ್ತ್ರೀ ಪುಂರೂಪ ಗೋವಿಂದಾ
ಶಿವಕೇಶವ ಮೂರ್ತಿ ಗೋವಿಂದಾ
ಬ್ರ ಹ್ಮಾಂಡ ರೂಪ ಗೋವಿಂದಾ
ಭಕ್ತ ರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
ನಿತ್ಯ ಕಲ್ಯಾಣ ಗೋವಿಂದಾ
ನೀರಜನಾಭ ಗೋವಿಂದಾ
ಹತೀರಾಮಪ್ರಿಯ ಗೋವಿಂದಾ
ಹರಿ ಸರ್ವೋತ್ತಮ ಗೋವಿಂದಾ
ಜನಾರ್ಧನ ಮೂರ್ತಿ ಗೋವಿಂದಾ
ಜಗತ್ಸಾಕ್ಷಿ ರೂಪ ಗೋವಿಂದ
ಅಭಿಷೇಕ ಪ್ರಿಯ ಗೋವಿಂದ
ಆಪನ್ನಿವಾರಣ ಗೋವಿಂದ
ರತ್ನ ಕಿರೀಟ ಗೋವಿಂದ
ಗೋವಿಂದ ಹರಿ ಗೋವಿಂದ
ಗೋಕುಲ ನಂದನ ಗೋವಿಂದ
ರಾಮಾನುಜನುತ ಗೋವಿಂದ
ಸ್ವಯಂಪ್ರಕಾಶ ಗೋವಿಂದ
ಆಶ್ರಿತಪಕ್ಷಾ ಗೋವಿಂದ
ನಿತ್ಯಶುಭಪ್ರದಾ ಗೋವಿಂದ
ನಿಖಿಲಲೋಕೇಶ ಗೋವಿಂದ
ಆನಂದರೂಪ ಗೋವಿಂದ
ಆದ್ಯಂತರಹಿತ ಗೋವಿಂದ
ಇಹಪರದಾಯಕ ಗೋವಿಂದ
ಇಭರಾಜರಕ್ಷಕ ಗೋವಿಂದ
ಗೋವಿಂದ ಹರಿ ಗೋವಿಂದ
ಗೋಕುಲ ನಂದನ ಗೋವಿಂದಾ
ಪರಮದಯಾಳೊ ಗೋವಿಂದಾ
ಪದ್ಮನಾಭ ಹರಿ ಗೋವಿಂದಾ
ತಿರುಮಲವಾಸ ಗೋವಿಂದಾ
ತುಲಸಿವನಮಾಲ ಗೋವಿಂದಾ
ಶೇಷಾದ್ರಿ ನಿಲಯ ಗೋವಿಂದಾ
ಶ್ರೀ ಶ್ರೀನಿವಾಸ ಗೋವಿಂದಾ
ಶ್ರೀ ವೆಂಕಟೇಶ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ
In English:

Sri Venkateshwara
Sri Govinda Namavali
Sri Srinivasa Govinda
Sri Venkatesa Govinda
Bhaktavatsala Govinda
Bhagavatapriya Govinda
Nityanirmala Govinda
Neelameghasyama Govinda
Puranapurusha Govinda
Pundarikaksha Govinda
Govinda Hari Govinda
Gokulanandana Govinda
Nandanandana Govinda
Navaneeta chora Govinda
Pasupalaka Sri Govinda
Papavimochana Govinda
Dushtasamhara Govinda
Durita nivarana Govinda
Sishta paripalaka Govinda
Kashta nivarana Govinda
Govinda Hari Govinda
Gokulanandana Govinda
Vajramakutadhara Govinda
Varahamurtivi Govinda
Gopijanalola Govinda
Govardhanoddhara Govinda
Dasarathanandana Govinda
Dasamukha mardhana Govinda
Pakshivahana Govinda
Pandavapriya Govinda
Govinda Hari Govinda
Gokulanandana Govinda
Matsya Kurma Govinda
Madhusudhana Hari Govinda
Varaha Narasimha Govinda
Vamana Brughurama Govinda
Balaramanuja Govinda
Bhouddha Kalkidhara Govinda
Venuganapriya Govinda
Venkataramana Govinda
Govinda Hari Govinda
Gokulanandana Govinda
Sitanayaka Govinda
Sritaparipalaka Govinda
Daridrajanaposhaka Govinda
Dharmasamsthapaka Govinda
Anatha rakshaka Govinda
Aapdbhandhava Govinda
Saranagatavatsala Govinda
Karunasagara Govinda
Govinda Hari Govinda
Gokulanandana Govinda
Kamaladalaksha Govinda
Kamitaphaladata Govinda
Papavinasaka Govinda
Pahi Murare Govinda
Srimudrankita Govinda
Srivatsankita Govinda
Dharaninayaka Govinda
Dinakarateja Govinda
Govinda Hari Govinda
Gokulanandana Govinda
Padmavatipriya Govinda
Prasannamurti Govinda
Abhayahasta pradarsana Govinda
Mastyavatara Govinda
Sankachakradhara Govinda
Sarngja Gadhadara Govinda
Virajateerastha Govinda
Virodhimardhana Govinda
Govinda Hari Govinda
Gokulanandana Govinda
Salagramadhara Govinda
Sahasranama Govinda
Lakshmivallabha Govinda
Lakshmanagraja Govinda
Kasturitilaka Govinda
Kanchanambaradhara Govinda
Garudavahana Govinda
Govinda Hari Govinda
Gokulanandana Govinda
Vanarasevita Govinda
Varadhibandhana Govinda
Edukondalavada Govinda
Ekaswarupa Govinda
Sri Rama Krishna Govinda
Raghukula nandana Govinda
Pratyakshadeva Govinda
Paramadayakara Govinda
Vajrakavachadhara Govinda
Govinda Hari Govinda
Gokulanandana Govinda
Vaijayantimala Govinda
Vaddikasulavada Govinda
Vasudevatanaya Govinda
Bilvapatrarchita Govinda
Bhikshuka samstuta Govinda
Streepumrupa Govinda
Siva Kesavamurti Govinda
Brahmandarupa Govinda
Bhaktarakshaka Govinda
Govinda Hari Govinda
Gokulanandana Govinda
Nityakalyana Govinda
Neerajanabha Govinda
Haati Ramapriya Govinda
Harisarvottama Govinda
Janardhanamurti Govinda
Jagatsakshirupa Govinda
Abhishekapriya Govinda
Apannivarana Govinda
Ratnakireeta Govinda
Govinda Hari Govinda
Gokulanandana Govinda
Ramanujanuta Govinda
Swayamprakasa Govinda
Aasritapaksha Govinda
Nityasubhaprada Govinda
Nikhilalokesa Govinda
Anandarupa Govinda
Aadyantarahita Govinda
Ihaparadayaka Govinda
Ibharajarakshaka Govinda
Govinda Hari Govinda
Gokulanandana Govinda
Paramadayalo Govinda
Padmanabha Hari Govinda
Tirumalavasa Govinda
Tulasi Vanamala Govinda
Seshadrinilaya Govinda
Sirnivasa Sri Govinda
Sri Venkatesa Govinda
Govinda Hari Govinda
Gokulanandana Govinda
Audio link:
http://www.youtube.com/watch?v=MVRFGKriHSU

ಮಧ್ವ ಮತದ ಸಿದ್ಧಾಂತ ಪದ್ಧತಿ /Madhwa matada sidhanta

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ
ಬಿಡಬ್ಯಾಡಿ , ಬಿಟ್ಟು ಕೆಡಬ್ಯಾಡಿ


ಹರಿಸರ್ವೋತ್ತಮಹುದೇಂಬೋ ಜ್ಞಾನವ
ತಾರತಮ್ಯದಿಂದ ತಿಳಿಸೋ ಮಾರ್ಗವ

ಘೋರ ಯಮನ ಭಯ ದೂರ ಓಡಿಸಿ
ಮುರಾರಿಯ ಚರಣವ ತೋರೋ ಮಾರ್ಗವ

ಭಾರತೀಶ ಮುಖ್ಯ ಪ್ರಾಣಂತಗ೯ತ
ನಿರಜಾಕ್ಷ ನಮ್ಮ ಪುರಂದರ ವಿಠಲನ