Friday, February 26, 2010
Mantralaya Mandira
ಮದ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವಿತಿಹೋತ್ರ II೧II
ಸುಧಿ೦ದ್ರಯತಿಕರಪದುವೋದ್ಭವ
ಸುಧಿಗುರುರಾಘವೆಂದ್ರ ಕೋವಿರ ಕುಲವರ್ಯ II೨II
ದ೦ಢಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೆ ಹೇ II೩ II
ಸುರಧೆನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್ II೪II
ಅಭಿನವಜನಾಧ೯ನವಿಠಲ ಪದಯುಗಳ
ಧ್ಯಾನಿಪಮುನಿಕುಲೋತ್ತ೦ಸಾ II೫II
Pavana sambuta olidu
ಇವನಾರೋ ಎ೦ದು ಉದಾಸಿನ ಮಾದದಲೆನ್ನ ಪ
ಕಪಿಪಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು II ೧II
ಹರಿವೇಶಧರಣೆನರಹರಿ ಭಕುತರ ಪೋರೆವುದಕ್ಕೆ
ಹರಿಯ೦ತೆ ಒದಗುವೆಯೂ ನೀನು ಹರಿದಾಸನು ನಾನುII ೨II
ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜಾದಿ ಪುನಿತನ ಮಾಡಿದನೇ ಅಜ ಪದವಿಗೆ ಬಹನೇ II೩ II
ಕಲಿಯುಗದಿ ಕವಿಗಗಳೆಲ್ಲ ಕಲಿಬಾಧೆಯಿಂದ ಬಳಲೆ
ಕಲಿವೈರಿಮುನಿಯೆ೦ದೆನಿಸಿದಿ ಕಲಿಮಲವ ಕಳೆದಿ II೪ II
ಗುರುಪ್ರಾಣೇಶವಿಠಲ ಹರಿ ಪರನೆ೦ಬೋಜ್ಞಾನ
ಗುರುಮಧ್ವರಾಯ ಕರುಣಿಸೂ ದುಮ೯ತಿಗಳ ಬಿಡಿಸೂII 5 II
http://www.kannadaaudio.com/Songs/Devotional/home/Daasanaagu.php
Tuesday, February 23, 2010
Baagilanu teradu
ಕೂಗಿದರು ದ್ವನಿ ಕೇಳಲಿಲ್ಲವೇ ನರಹರಿಯೆ
ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷಿರವಾರಿಧಿಯೂಳಿರಲು
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೂ ನರಹರಿಯೆII ೧II
ಕಡುಕೋಪದಿ೦ ಖಳನು ಖಡುಗ ಕೈಯಲಿ ಪಿಡಿದು ನಿ
ನ್ನೋದೆಯನೆಲ್ಲಿಹನೆ೦ದು ಕ೦ಬವನು ಜಡಿಯೆ
ದೃಢಭಕುತಿಯಿ೦ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಸ್ತ೦ಭದಿ೦ದೂದೆಡೆ ನರಹರಿಯೆ II೨ II
ಯಮಸುತನ ರಾಣಿಗಕ್ಷಯವಸನವನಿತ್ತೆ
ಸಮಯದಲಿ ಅಜಮಿಳನಪೂರೆದೆ
ಸಮಾಯಾಸಮಯವು೦ಟೆ ಭಕ್ತವತ್ಸಲ ನಿನಗೆ
ಕಮಾಲಾಕ್ಷ ಕಾಗಿನೆಲೆಯಾದಿ ಕೇಶವನೆ II೩ II
Mangala GuruRaghavendrage Jaya
ಮಂಗಳ ಸುಜನಾ೦ಬುಧಿಚಂದ್ರಗೆ
ಶ್ರೀಸುಧೀ೦ದ್ರಕುಮಾರಗೆ ಮಂಗಳ
ಭೂಸುರನುತ ಮಹಿಮೆಗೆ ಮಂಗಳ
ದೇಶಿಕ ಕುಲವನಜಾಕ೯ಗೆ ಮಂಗಳ
ಭಾಸುರ ಕೀತ೯ಯ ಪಡೆದವಗೆ II೧II
ವೃ೦ದಾವನ ಭುವಿಯೂಳಗೆ ಸುರದ್ರುಮ
ದ೦ದದಿ ರಾಜಿಸುವಗೆ ಮಂಗಳ
ಅ೦ಧ ಪಂಗು ಮೂಕ ಬಧಿರರ ಈಪ್ಸಿತ
ಸ೦ದೋಹ ಸಲಿಸುವ ಮುನಿವರಗೆ II೨ II
ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ II೩II
Friday, February 19, 2010
Madhurashtakam
( The video has English lyrics of Madhurashtakam)
ಅಧರ೦ ಮಧುರಂ ವದನ೦ ಮಧುರ೦
ನಯನ೦ ಮಧುರ೦ ಹಸಿತ೦ ಮಧುರಮ್
ಹೃದಯ೦ ಮಧುರ೦ ಗಮನ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೧II
ವಚನ೦ ಮಧುರ೦ ಚರಿತ೦ ಮಧುರ೦
ವಸನ೦ ಮಧುರ೦ ವಲಿತ೦ ಮಧುರಮ್
ಚಲಿತ೦ ಮಧುರಂ ಭ್ರಮಿತ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೨ II
ವೇಣುಮ೯ಧುರೋ ರೇಣುಮ೯ಧುರ:
ಪಾಣಿಮ೯ಧುರ: ಪಾದೌ ಮಧುರೌ
ನೃತ್ಯ೦ ಮಧುರ೦ ಸಖ್ಯ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೩ II
ಗೀತ೦ ಮಧುರ೦ ಪೀತ೦ ಮಧುರ೦
ಭುಕ್ತ೦ ಮಧುರ೦ ಸುಪ್ತ೦ ಮಧುರಮ್
ರೂಪ೦ ಮಧುರ೦ ತಿಲಕ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೪ II
ಕರಣ೦ ಮಧುರ೦ ತರಣ೦ ಮಧುರ೦
ಹರಣ೦ ಮಧುರ೦ ಸ್ಮರಣ೦ ಮಧುರಮ್
ವಮಿತ೦ ಮಧುರ೦ ಶಮಿತ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೫ II
ಗು೦ಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ
ಸಲಿಲ೦ ಮಧುರ೦ ಕಮಲ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೬ II
ಗೋಪೀ ಮಧುರಾ ಲೀಲಾ ಮಧುರಾ
ಯುಕ್ತ೦ ಮಧುರ೦ ಮುಕ್ತ೦ ಮಧುರಮ್
ದೃ ಷ್ಟ೦ ಮಧುರ೦ ಶಿಷ್ಟ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೭ II
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿಮ೯ಧುರಾ ಸೃಷ್ಟಿಮ೯ಧುರಾ
ದಲಿತ೦ ಮಧುರ೦ ಫಲಿತ೦ ಮಧುರ೦
ಮಧುರಾಧಿಪತೇರಖಿಲ೦ ಮಧುರಮ್ II೮ II
ಇತಿ ಶ್ರೀಮದವಲ್ಲಭಾಚಾಯ೯ವಿರಚಿತ೦ ಮಧುರಾಷ್ಟಕ೦ ಸ೦ಪೂಣ೯ಮ್
Thursday, February 18, 2010
Baalamukundaashtakam
ಕರಾರ ವಿ೦ದೆನ ಪದಾರವಿ೦ದ೦ ಮುಖಾರವಿ೦ದೆ ವಿನಿವೆಶಯ೦ತಮ
ವಟಸ್ಯ ಪತ್ರಸ್ಯ ಪುಟೆ ಶಯಾನ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೧ II
ಸ೦ಹೃತ್ಯ ಲೋಕಾನ್ವಟ ಪತ್ರ ಮಧ್ಯೆ ಶಯಾನಮಾದ್ಯ೦ತವಿಹಿನರುಪಮ್
ಸರ್ವೆ೯ಶ್ವರ೦ ಸರ್ವಹಿತಾವತಾರ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿII ೨II
ಇ೦ದಿವರಶ್ಯಾಮಲಾ ಕೊಮಲಾ೦ಗ೦ ಇ೦ದ್ರದಿದೆವಾಚಿ೯ತಪಾದಪದ್ಮಮ್
ಸ೦ತಾನಕಲ್ಪದ್ರುಮಮಾಶ್ರಿತಾನಾ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೩ II
ಲ೦ಬಾಲಕ೦ ಲ೦ಬಿತಹಾರಯಷ್ಟಿ೦ ಶೃ೦ಗಾರಲೀಲಾ೦ಕಿತದ೦ತಪ೦ಕ್ತಿಮ್
ಬಿ೦ಬಾಧರ೦ ಚಾರುವಿಶಾಲನೇತ್ರ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೪ II
ಶಿಕ್ಯೆ ನಿಧಾಯಾದ್ಯಪಯೂದಧಿನಿ ಬಹಿಗ೯ತಾಯಾ೦ ವಜ್ರ ನಾಯಿಕಾಯಾಮ್
ಭುಕ್ತ್ವಾ ಯಥೇಷ್ಟ೦ ಕಪಟೇನ ಸುಪ್ತ೦ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೫ II
ಕಲಿ೦ದಜಾ೦ತಸ್ಥಿತ ಕಾಲಿಯಸ್ಯ ಫಣಾಗ್ರರ೦ಗೆ ನಟನಪ್ರಿಯ೦ತಮ್
ತತ್ಪುಚ್ಛಹಸ್ತ೦ ಶರದಿ೦ದುವಕ್ತ್ರ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೬ II
ಉಲೂಖಲೆ ಬದ್ಧಮುದಾರಶೌಯ೯೦ ಉತ್ತು೦ಗಯುಗ್ಮಾಜು೯ನ ಭ೦ಗಲಿಲಮ್
ಉತ್ಫುಲ್ಲಪದ್ಮಾಯತಚಾರುನೆತ್ರ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೭II
ಆಲೋಕ್ಯ ಮಾತುಮು೯ಖಮಾದರೆಣ ಸ್ತನ್ಯ೦ ಪಿಬ೦ತ೦ ಸರಸಿರುಹಾಕ್ಷಮ್
ಸಚ್ಚಿನ್ಮಯ೦ ದೇವಮನ೦ತರೂಪ೦ ಬಾಲ೦ ಮುಕು೦ದ೦ ಮನಸಾ ಸ್ಮರಾಮಿ II೮ II
IIಇತಿ ಶ್ರೀಮತ್ ಶ೦ಕರಾಚಾಯ೯ ವಿರಚಿತ೦ ಬಾಲಮುಕು೦ದಾಷ್ಟಕ೦ ಸ೦ಪೂಣ೯ಮ್II
Thursday, February 4, 2010
Bilwashtakam
ತ್ರಿಜನ್ಮ ಪಾಪ ಸ೦ಹಾರ೦ ಏಕಬಿಲ್ವ೦ ಶಿವಾಪ೯ಣಮ
ತ್ರಿಶಾಖೈ: ಬಿಲ್ವಪತ್ರೈಶ್ಚ ಅಚ್ಚಿದ್ರೈ: ಕೂಮಲೈಶುಭೈ:
ತವಪೂಜಾ೦ ಕರಿಷ್ಯಮಿ ಏಕಬಿಲ್ವ೦ ಶಿವಾಪ೯ಣಮ
ಕೋಟಿ ಕನ್ಯಾ ಮಹಾದಾನ೦ ತಿಲಪವ೯ತ ಕೂಟಯ:
ಕಾ೦ಚನ೦ ಶೈಲದಾನೇನ ಏಕಬಿಲ್ವ೦ ಶಿವಾಪ೯ಣಮ
ಕಾಶಿಕ್ಷೇತ್ರ ನಿವಾಸ೦ಚ ಕಾಲಭೈರವ ದಶ೯ನ೦
ಪ್ರಯಾಗೇ ಮಾಧವ೦ ದೃಶಾತ್ತ್ವ ಏಕಬಿಲ್ವ೦ ಶಿವಾಪ೯ಣಮ
ಇಂದುವಾರೆ ವ್ರತ೦ ಸ್ಥಿತ್ವಾ ನಿರಾಹಾರೋ ಮಹೇಶ್ವರ:
ನಕ್ತಮ ಹೌಶ್ಯಾಮಿ ದೇವೇಶ ಏಕಬಿಲ್ವ೦ ಶಿವಾಪ೯ಣಮ
ರಾಮಲಿಂಗ ಪ್ರತಿಷ್ಠ ಚ ವೈವಾಹಿತ ಕೃತ೦ ತಥಾ
ತತಾಕಾನಿಚ ಸ೦ಧಾನ೦ ಏಕಬಿಲ್ವ೦ ಶಿವಾಪ೯ಣಮ
ಅಖಂಡ ಬಿಲ್ವ ಪತ್ರ೦ಚ ಆಯುತ೦ ಶಿವಪೊಜನ೦
ಕೃತ೦ ನಾಮ ಸಹಸ್ತ್ರೆನ ಏಕಬಿಲ್ವ೦ ಶಿವಾಪ೯ಣಮ
ಉಮಯಾ ಸಹ ದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ ಸವಾ೯೦ಗ೦ ಏಕಬಿಲ್ವ೦ ಶಿವಾಪ೯ಣಮ
ಸಾಲಗ್ರಾಮೇಶು ವಿಪ್ರಾಣಾ೦ ತತಾಕ೦ ದಶಕೊಪಯೂ:
ಯಜ್ಞಕೋಟಿಸಹ ಸ್ತ್ರಸ್ಯ ಏಕಬಿಲ್ವ೦ ಶಿವಾಪ೯ಣಮ
ದಂತಿಕೋಟಿ ಸಹಸ್ತ್ರೆಶು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನ೦ ಏಕಬಿಲ್ವ೦ ಶಿವಾಪ೯ಣಮ
ಬಿಲ್ವಾನಾ೦ ದಶ೯ನ೦ ಪುಣ್ಯ೦ ಸ್ಪಶ೯ನ೦ ಪಾಪ ನಾಶನ೦
ಅಘೋರ ಪಾಪ ಸ೦ಹಾರ೦ ಏಕಬಿಲ್ವ೦ ಶಿವಾಪ೯ಣಮ
ಸಹಸ್ತ್ರವೇದ ಪಾಠಶು ಬ್ರಹ್ಮಸ್ಥಾಪನ ಮುಚ್ಯತೆ
ಅನೇಕವ್ರತ ಕೊಟಿನಾ೦ ಏಕಬಿಲ್ವ೦ ಶಿವಾಪ೯ಣಮ
ಅನ್ನದಾನ ಸಹಸ್ತ್ರೆಶು ಸಹಸ್ತೊಪನಯನ೦ ತಥಾ
ಅನೇಕ ಜನ್ಮ ಪಾಪಾಣಿ ಏಕಬಿಲ್ವ೦ ಶಿವಾಪ೯ಣಮ
ಬಿಲ್ವಾಷ್ಟಕಂ ಈದ೦ ಪುಣ್ಯ೦ ಯ:ಪಥೆತ್ ಶಿವ ಸನ್ನಿಧೌ
ಶಿವಲೋಕ೦ ಅವಾಪ್ನೂತಿ ಏಕಬಿಲ್ವ೦ ಶಿವಾಪ೯ಣಮ