Poojyaaya Raghavendraaya Satyadharmarathayacha Bhajataam kalpavrukshaya Namataam Kaamadhenavey
Thursday, June 25, 2009
ಮಧ್ವ ಮತದ ಸಿದ್ಧಾಂತ ಪದ್ಧತಿ /Madhwa matada sidhanta
ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ
ಬಿಡಬ್ಯಾಡಿ , ಬಿಟ್ಟು ಕೆಡಬ್ಯಾಡಿ
ಹರಿಸರ್ವೋತ್ತಮಹುದೇಂಬೋ ಜ್ಞಾನವ
ತಾರತಮ್ಯದಿಂದ ತಿಳಿಸೋ ಮಾರ್ಗವ
ಘೋರ ಯಮನ ಭಯ ದೂರ ಓಡಿಸಿ
ಮುರಾರಿಯ ಚರಣವ ತೋರೋ ಮಾರ್ಗವ
ಭಾರತೀಶ ಮುಖ್ಯ ಪ್ರಾಣಂತಗ೯ತ
ನಿರಜಾಕ್ಷ ನಮ್ಮ ಪುರಂದರ ವಿಠಲನ
No comments:
Post a Comment
‹
›
Home
View web version
No comments:
Post a Comment