Saturday, May 9, 2009

ಗುರುಪರಂಪರಾಸ್ಮರಣೆ

http://shreerayaru.blogspot.com/
ಗುರು ಮಧ್ವರಾಯರಿಗೆ ನಮೋ ನಮೋ
ಗುರು ಮಧ್ವ ಸ೦ತತಿಗೆ ನಮೋ ನಮೋ

ಶ್ರೀಪಾದರಾಜರಿಗೆ ಗುರು ವ್ಯಾಸರಾಜರಿಗೆ
ಗುರು ವಾದಿರಾಜರಿಗೆ ನಮೋ ನಮೋ

ರಾಘವೇಂದ್ರರಾಯರಿಗೆ ವೈಕುಂಠದಾಸರಿಗೆ
ಪುರಂದರದಾಸರಿಗೆ ನಮೋ ನಮೋ

ಗುರು ವಿಜಯದಾಸರಿಗೆ ಭಾಗಣ್ಣದಾಸರಿಗೆ
ರಂಗವೂಲಿದದಾಸರಿಗೆ ನಮೋ ನಮೋ

ಪರಮ ವೈರಾಗ್ಯಶಾಲಿ ತಿಮ್ಮಣ್ಣ ದಾಸರಿಗೆ
ಹು೦ಡೆಕಾರ ದಾಸರಿಗೆ ನಮೋ ನಮೋ

ಗುರುಶ್ರೀಶವಿಠಲನ ಪರಮಭಕ್ತರಪಾದ
ಸರಸಿಜಯುಗಗಳಿಗೆ ನಮೋ ನಮೋ

No comments:

Post a Comment