ಮಂತ್ರಾಲಯ ಮಂದಿರ ಮಾ೦ಪಾಹಿ IIಪII
ಮದ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವಿತಿಹೋತ್ರ II೧II
ಸುಧಿ೦ದ್ರಯತಿಕರಪದುವೋದ್ಭವ
ಸುಧಿಗುರುರಾಘವೆಂದ್ರ ಕೋವಿರ ಕುಲವರ್ಯ II೨II
ದ೦ಢಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೆ ಹೇ II೩ II
ಸುರಧೆನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್ II೪II
ಅಭಿನವಜನಾಧ೯ನವಿಠಲ ಪದಯುಗಳ
ಧ್ಯಾನಿಪಮುನಿಕುಲೋತ್ತ೦ಸಾ II೫II
ಪವನ ಸ೦ಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎ೦ದು ಉದಾಸಿನ ಮಾದದಲೆನ್ನ ಪ
ಕಪಿಪಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು II ೧II
ಹರಿವೇಶಧರಣೆನರಹರಿ ಭಕುತರ ಪೋರೆವುದಕ್ಕೆ
ಹರಿಯ೦ತೆ ಒದಗುವೆಯೂ ನೀನು ಹರಿದಾಸನು ನಾನುII ೨II
ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜಾದಿ ಪುನಿತನ ಮಾಡಿದನೇ ಅಜ ಪದವಿಗೆ ಬಹನೇ II೩ II
ಕಲಿಯುಗದಿ ಕವಿಗಗಳೆಲ್ಲ ಕಲಿಬಾಧೆಯಿಂದ ಬಳಲೆ
ಕಲಿವೈರಿಮುನಿಯೆ೦ದೆನಿಸಿದಿ ಕಲಿಮಲವ ಕಳೆದಿ II೪ II
ಗುರುಪ್ರಾಣೇಶವಿಠಲ ಹರಿ ಪರನೆ೦ಬೋಜ್ಞಾನ
ಗುರುಮಧ್ವರಾಯ ಕರುಣಿಸೂ ದುಮ೯ತಿಗಳ ಬಿಡಿಸೂII 5 IIhttp://www.kannadaaudio.com/Songs/Devotional/home/Daasanaagu.php