ಶ್ರೀಪತಿಯು ನಮಗೆ ಸ೦ಪದವಿಯಲಿ
ವಾಣಿಪತಿಯು ನಮಗೆ ದೀಘಾ೯ಯು ಕೊಡಲಿ
ವರಬುಧರನು ಪೋರೆಯೇ ವಿಷವ ಕ೦ಠದಲ್ಲಿಟ್ಟ
ಹರ ನಿತ್ಯ ನಮಗೆ ಸಹಾಯ ಮಾಡಲಿ
ನರರೂಳುನತವಾದ ನಿತ್ಯ ಭೋಗ೦ಘಲನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ II೧II
ವಿನುತ ಸಿದ್ಧಿಪ್ರದನು ವಿಘನ್ನೆಶನ ದಯದಿ೦ದ
ನೆನೆದ ಕಾಯ೯ಗಲೆಲ್ಲ ನೆರವೇರಲಿ
ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷ ವಿತ್ತು ಮನಿಸಲಿ ಬಿಡದೆ II೨ II
ನಿರುತ ಸುಜ್ಞಾನವನು ಈವ ಗುರು ಮದ್ವಾರಾಯ
ಗುರುಗಳಾಶೀವಾ೯ದ ನಮಗಾಗಲಿ
ಪುರಂದರವಿಠಲನ ಕರುಣೆಯೆ೦ದಲಿ ನಿತ್ಯ
ಸುರರೋಲುಮೇ ನಮಗೇ ಸುಸ್ಥಿರವಾಗಲಿII ೩II
My granny used to sing this song..
ReplyDeleteThanks for the lyrics.
shekar deshpande
MA
Thankyou for the lyrics
ReplyDeleteದಯಮಾಡಿ ಕನ್ನಡದ ಕಾಗುಣಿತ ಸರಿಮಾಡಿ. ಅಕ್ಷರ ಸರಸ್ವತಿಯ ಬಗ್ಗೆ ಗೌರವ ಇರಲೀ ತಂದೆ.
ReplyDeleteThank you
ReplyDelete